Karnataka Cold Update News: ರಾಜ್ಯದಲ್ಲಿ ಶೀತ ಅಲೆಯ ಹೈ ಅಲರ್ಟ್ ಮುಂದಿನ 5 ದಿನ ಈ ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ ಸರ್ಕಾರ!
ಈಗ ಡಿಸೆಂಬರ್ ನಲ್ಲಿ ಒಂದು ಚಳಿಯ ತಂಗಾಳಿಯ ಕರ್ನಾಟಕದಲ್ಲಿ ತನ್ನ ಕಣ್ಣು ತೆರೆಯುತ್ತಾ ಇದ್ದು. ಕಳೆದ ಕೆಲದಿನಗಳಿಂದ ಬೆಳಗ್ಗೆ ಜಾವಾ ಮತ್ತು ರಾತ್ರಿಯ ತಂಗಳು ಜನರು ಮೈ ನಡಗಿಸುತ್ತ ಇದ್ದು. ಮಲೆನಾಡು ಅಥವಾ ಕೊಡಗು ಪ್ರದೇಶಗಳಲ್ಲಿ ಮಾತ್ರ ಅಷ್ಟೇ ಅಲ್ಲದೆ ಬಯಲು ಸೀಮೆ ಭಾಗಗಳಲ್ಲೂ ಕೂಡ ಈಗ ಈ ಒಂದು ಚಳಿಯುವ ಅತ್ಯಂತ ಪ್ರಭಾವಶಾಲಿಯಾಗಿ ಬೀಸುತ್ತಾ ಇದೆ. ಇದರ ನಡುವೆ ಈಗ ಭಾರತೀಯ ಹವಾಮಾನ ಇಲಾಖೆಯು ರಾಜ್ಯದ ಜನರಿಗೆ ಮತ್ತೊಂದು ಮಹತ್ವದ ಸೂಚನೆಯನ್ನು ನೀಡಿದ್ದು.

ಈಗ ಸ್ನೇಹಿತರೆ ಮುಂದಿನ 5 ದಿನಗಳಲ್ಲಿ ಉತ್ತರ ಕರ್ನಾಟಕದ ಹೆಚ್ಚುವರಿ ಜಿಲ್ಲೆಗಳಲ್ಲಿ ಈಗ ತಾಪಮಾನದ ಬಾರಿ ಇಳಿಕೆಯೊಂದಿಗೆ ಶೀತಲಹಾರಿ ಎಂಬ ಅಪಾಯದ ಎಚ್ಚರಿಕೆ ಎಂದು ಹೊರ ಬಿದ್ದಿದ್ದು. ಈಗ ಈ ಒಂದು ಚಳಿಯೂ ಯಾವ ಭಾಗಗಳನ್ನು ಹಿಡಿದುಕೊಳ್ಳುತ್ತದೆ ಮತ್ತು ಯಾವ ಜಿಲ್ಲೆಗಳಲ್ಲಿ ಜನರು ಹೆಚ್ಚು ಎಚ್ಚರ ವಹಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಗಾಗಿ ಒಂದು ಲೇಖನದಲ್ಲಿ ಇದೆ.
ಚಳಿ ಬದಲಾವಣೆಯ ಮಾಹಿತಿ
ಈಗ ಸಾಮಾನ್ಯವಾಗಿ ಡಿಸೆಂಬರ್ ಮಧ್ಯದಲ್ಲಿ ಕರ್ನಾಟಕದಲ್ಲಿ ಈಗ ಚಳಿ ಹೆಚ್ಚಾಗುವುದು ಸಹಜವಾಗಿದೆ. ಆದರೆ ಈ ಬಾರಿ ಪರಿಸ್ಥಿತಿ ಸ್ವಲ್ಪ ವಿಪರೀತವಾಗಿದ್ದು. ಉತ್ತರ ಭಾರತದಲ್ಲಿ ಬೀಸುತ್ತಿರುವಂತಹ ಈ ಒಂದು ಶೀತಲಗಾಳಿಯ ಮಾರುತಗಳು ರಾಜ್ಯದ ಉತ್ತರ ಒಳನಾಡು ಚಳಿ ಕಾಡುತ್ತಾ ಇದ್ದು. ಈಗ ಹವಾಮಾನ ಇಲಾಖೆಯು ನೀಡಿರುವ ವರದಿಯ ಪ್ರಕಾರ ಪೂರ್ವ ದಿಕ್ಕಿನಿಂದ ಬರುತ್ತಿರುವ ಗಾಳಿ ಮತ್ತು ಕರಾವಳಿಯ ಮೇಲೆ ಪ್ರಭಾವದಿಂದ ತಾಪಮಾನದಲ್ಲಿ ಕಂಡುಬರುತ್ತವೆ.
ಈಗ ಹಗಲಿನಲ್ಲಿ ಸೂರ್ಯನ ಕಿರಣಗಳು ಬಿಸಿಯಾಗಿದ್ದರೂ ಕೂಡ ಸಂಜೆಯೊಂದಿಗೆ ತಂಗಾಳಿಯಲ್ಲಿ ಜೋರಾಗಿ ಹೆಚ್ಚಾಗುತ್ತಾ ಇದೆ. ಅದೇ ರೀತಿಯಾಗಿ ಶೀತಲಹಾರಿ ಎಂದರೆ ಸಾಮಾನ್ಯ ತಾಪಮಾನಕ್ಕಿಂತ ಈಗ 4.5 ಡಿಗ್ರಿ ಕಡಿಮೆಯಾದರೆ ಮತ್ತು ಎರಡು ದಿನಗಳು ಮುಂದುವರೆದರೆ ಅಪಾಯದ ಸಂಕೇತ ಎಂದು ಹೇಳಬಹುದು. ಇದರಿಂದ ಉಸಿರಾಟದ ತೊಂದರೆ ಜಾಂಟೀನ ನೋವು ಮತ್ತು ಮಕ್ಕಳಿಗೆ ಇನ್ಫೆಕ್ಷನ್ ಭಯ ಹುಟ್ಟುತ್ತ ಇದೆ.
ಶೀತಲಹಾರಿ ಗೆ ಸಿಕ್ಕಿರುವ ರಾಜ್ಯಗಳು
ಈಗ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ ಮುಂದಿನ ಐದು ದಿನಗಳಲ್ಲಿ ಉತ್ತರ ಕರ್ನಾಟಕದ ಈ ಒಂದು ಜಿಲ್ಲೆಗಳಲ್ಲಿ ಈಗ ತೀವ್ರವಾದಂತ ಚಳಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ. ಆ ಒಂದು ಜಿಲ್ಲೆಗಳ ಮಾಹಿತಿ ಈ ಕೆಳಗೆ ಇದೆ.
- ವಿಜಯಪುರ
- ಕಲ್ಬುರ್ಗಿ
- ಯಾದಗಿರಿ,
- ಬೀದರ್
- ಕೊಪ್ಪಳ
- ಬಳ್ಳಾರಿ
- ರಾಯಚೂರು
- ಗದಗ
- ಹಾವೇರಿ
- ಧಾರವಾಡ
ಈಗ ಈ ಒಂದು ಜಿಲ್ಲೆಯಲ್ಲಿ ಈಗಾಗಲೇ ಬೀದರ್ ನಲ್ಲಿ 5.1 ಸೆಲ್ಸಿಯಸ್ ಮತ್ತು ವಿಜಯಪುರದಲ್ಲಿ 5 ಸೆಲ್ಸಿಯಸ್ ದಾಖಲಾಗಿದ್ದು. ಮುಂದಿನ ದಿನಮಾನಗಳಲ್ಲಿ ಇದು ಇನ್ನೂ ಹೆಚ್ಚಿಗೆ ಆಗುವ ಸಾಧ್ಯತೆ ಇದೆ ಎಂದು ಈಗ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಮತ್ತು ದಕ್ಷಿಣ ಭಾಗದಲ್ಲಿ ಚಳಿಯ ಮಾಹಿತಿ
ಈಗ ನಮ್ಮ ಉತ್ತರ ಕರ್ನಾಟಕದಲ್ಲಿ ಶೀತಲಹಾರಿ ಜೋರಾಗಿದ್ದರು ಕೂಡ ದಕ್ಷಿಣ ಒಳನಾಡು ಮತ್ತು ಬೆಂಗಳೂರಿನಲ್ಲಿ ವಾತಾವರಣ ಸ್ವಲ್ಪ ಮಿಶ್ರವಾಗಿದೆ ಅಂದರೆ ಬೆಂಗಳೂರಿನಲ್ಲಿ ಆಕಾಶ ಶುಬ್ರವಾಗಿರುವುದರಿಂದ ಹಗಲಿನಲ್ಲಿ ಸೂರ್ಯನ ಕಿರಣಗಳು ಜಾಸ್ತಿ ಕಾಣಿಸುತ್ತವೆ. ಹಾಗೆ ಬೆಳಗ್ಗೆ ದಟ್ಟ ಮಂಜು ಸಾಧ್ಯತೆ ಇದೆ. ಗರಿಷ್ಠ ತಾಪಮಾನ 27c ಸ್ಥಿರವಾಗಿ ಇರುತ್ತದೆ.
ಚಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆ?
- ಒಂದು ಚಳಿಯಿಂದ ತಪ್ಪಿಸಿಕೊಳ್ಳಲು ಈಗ ನೀವು ಬೆಳಗ್ಗೆ ಮತ್ತು ರಾತ್ರಿ ಹೊರಗಡೆ ಹೋಗುವಾಗ ಸ್ವೇಟರ್ ಹಾಗೂ ಕ್ಯಾಪನ್ನು ಧರಿಸಿ ಓಡಾಡುವುದು ಉತ್ತಮ.
- ಹಾಗೆ ಬೆಳಗ್ಗೆಯು ದಟ್ಟ ಮಂಜನಿಂದ ದೃಶ್ಯತೆ ಕಡಿಮೆಯಾಗಬಹುದು, ಆಗ ನೀವು ಪೊಗ ಲೈಟ್ ಬಳಕೆ ಮಾಡಿಕೊಳ್ಳುವುದು ಉತ್ತಮ.
- ಹಾಗೆ ಬಿಸಿ ನೀರು ಮತ್ತು ಬೆಚ್ಚಗಿನ ಆಹಾರವನ್ನು ಸೇವಿಸುವುದು ಉತ್ತಮ.
ಸ್ನೇಹಿತರೆ ಈಗ ಹವಾಮಾನ ಇಲಾಖೆಯ ನೀಡಿರುವ ಮಾಹಿತಿ ಪ್ರಕಾರ ಈ ಒಂದು ಚಳಿ ಇನ್ನು ಹೆಚ್ಚಿಗೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದೆ. ಈಗ ನೀವು ಕೂಡ ಹೊರಗಡೆ ಓಡಾಡಬೇಕಾದರೆ ಸ್ವಲ್ಪ ಹವಾಮಾನದ ಬಗ್ಗೆ ಮಾಹಿತಿ ಪಡೆದುಕೊಂಡು ನೀವು ಕೂಡ ಈಗ ಓಡಾಡುವುದು ಉತ್ತಮ.