KSDC Udyoga Mela In 2025: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಈಗ ಉದ್ಯೋಗ ಮೇಳ ಪ್ರಾರಂಭ! ಈಗಲೇ ಮಾಹಿತಿಯನ್ನು ಪಡೆಯಿರಿ.

KSDC Udyoga Mela In 2025: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಈಗ ಉದ್ಯೋಗ ಮೇಳ ಪ್ರಾರಂಭ! ಈಗಲೇ ಮಾಹಿತಿಯನ್ನು ಪಡೆಯಿರಿ.

ಈಗ ಉದ್ಯೋಗ ಮೇಳವನ್ನು ಆಯೋಜಿಸುವುದರ ಮೂಲಕ ಈಗ ಮೈಸೂರಿನ ಉದ್ಯೋಗ ಆಕಾಂಕ್ಷಿಗಳಿಗೆ ಈಗ ಹೊಸಾವಕಾಶವನ್ನು ನೀಡಿದಂತಾಗಿದೆ. ಈಗ ಬೆಳಗ್ಗೆ 9:00 ರಿಂದ ಸಂಜೆ 5 ರವರೆಗೆ ನಡೆಯುವಂತ ಈ ಒಂದು ಕಾರ್ಯಕ್ರಮ ಅಭ್ಯರ್ಥಿಗಳು ಮತ್ತು ನಗರದ ಪ್ರಮುಖ ಕಂಪನಿಗಳ ನಡುವೆ ನೇರ ಸಂದರ್ಶನದ ವೇದಿಕೆಯ ಭರವಸೆಯನ್ನು ಈಗ ನೀಡಿದೆ.

KSDC Udyoga Mela In 2025

ಈಗ ಮೈಸೂರು ಸುತ್ತಮುತ್ತಲ ಭಾಗದ ಹಾಗೂ ರಾಜ್ಯದಲ್ಲಿ  ಉದ್ಯೋಗ ಹುಡುಕುತ್ತಿರುವ ಕರ್ನಾಟಕ ಅಭಿವೃದ್ಧಿ ನಿಗಮ ಈಗ ಸಿಹಿ  ಸುದ್ದಿಯನ್ನು ನೀಡಿದ. ಈ ಒಂದು ಕಳೆದ ವರ್ಷದಂತೆ ಈ ವರ್ಷವೂ ಕೂಡ ಉದ್ಯೋಗ ಮೇಳವನ್ನು ಆಯೋಜಿಸುವುದರ ಮೂಲಕ ಉದ್ಯೋಗ ಹುಡುಕುತ್ತಿದ್ದವರಿಗೆ ಸಿಹಿ ಸುದ್ದಿ ನೀಡಿದೆ.

ಈಗ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ 2025ರ ಉದ್ಯೋಗ ಮೇಳವನ್ನು ಆಯೋಜಿಸುವುದರ ಮೂಲಕ ಈಗ ಮೈಸೂರು  ಉದ್ಯೋಗ ಆಕಾಂಕ್ಷಿಗಳಿಗೆ ಹೊಸ ಅವಕಾಶ ದೊಂದಿಗೆ ಹೊಸ ವರ್ಷವನ್ನು ಈಗ ಪ್ರಾರಂಭ ಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈಗ ಈ ಒಂದು ಅಕ್ಟೋಬರ್ 17ರಂದು ಮೈಸೂರಿನಲ್ಲಿ ಉದ್ಯೋಗ ಮೇಳ ನಡೆಯುತ್ತಿದ್ದು. ಈ ಒಂದು ಮೇಳವು ಅರ್ಹತೆಯ ಕೌಶಲ್ಯಗಳು ಮತ್ತು ಅನುಭವದ ಆಧಾರದ ಮೇಲೆ ಉದ್ಯೋಗದಾತರಿಗೆ ಉದ್ಯೋಗ ನೀಡುವ ಗುರಿಯನ್ನು ಹೊಂದಿದೆ.

ಉದ್ಯೋಗ ಮೇಳಕ್ಕೆ ನೀವು ನೋಂದಾಯಿಸಿ

ಈಗ ಈ ಒಂದು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿದಂತಹ ಉದ್ಯೋಗ ಆಕಾಂಕ್ಷಿಗಳಿಗೆ ಮತ್ತು ಉದ್ಯೋಗದಾತರು ನಿಗಮವನ್ನು ಒದಗಿಸುವ ನಿರ್ದಿಷ್ಟ ನೋಂದಣಿ ನಮೂನೆಯ ಮೂಲಕ ತಮ್ಮ ವಿವರಗಳನ್ನು ಮಾಡಿಕೊಳ್ಳಬಹುದು.

ಈಗ ಸ್ನೇಹಿತರೆ ಪದವೀಧರರು, ಡಿಪ್ಲೋಮಾ ಮತ್ತು ಐಟಿಐ ಪ್ರಮಾಣ ಪತ್ರ ಹೊಂದಿರುವವರು ಮಾತ್ರ ಅಷ್ಟೇ ಅಲ್ಲದೆ ಈಗ ಇತರ ಪದವಿ ಪಡೆದರು ಹಾಗೂ ಹತ್ತನೇ ತರಗತಿ ಪಾಸಾದ ಪ್ರತಿಯೊಬ್ಬರು ಕೂಡ ಈ ಒಂದು ಉದ್ಯೋಗವನ್ನು ಪಡೆದುಕೊಳ್ಳಬಹುದು.

ಈಗ ನೀವು ಕೂಡ ಈ ಒಂದು ಉದ್ಯೋಗ ಮೇಳಕ್ಕೆ ನೋಂದಣಿಯನ್ನು ಮಾಡಿಕೊಳ್ಳಬೇಕೆಂದರೆ ನಾವು ಈ ಕೆಳಗೆ ನೀಡಿರುವ ಲಿಂಕ್ ಅನ್ನು ಬಳಕೆ ಮಾಡಿಕೊಂಡು ಈಗ ನೀವು ಕೂಡ ಈ ಒಂದು ಉದ್ಯೋಗ ಮೇಳಕ್ಕೆ ನೋಂದಣಿಯನ್ನು ಮಾಡಿಕೊಳ್ಳಬಹುದು.

Link : Apply Now 

Leave a Comment