Manaswini Scheme For Womans: ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ! ಪ್ರತಿ ತಿಂಗಳು 200 ಹಣ ಈಗಲೇ ಅರ್ಜಿ ಸಲ್ಲಿಸಿ.
ಈಗ ನಮ್ಮ ರಾಜ್ಯದ ಮಹಿಳೆಯರಿಗೆ ತುಂಬಾ ಸಹಾಯಕವಾಗಿರುವಂತಹ ಇನ್ನೊಂದು ಹೊಸ ಯೋಜನೆ ಬಿಡುಗಡೆ ಮಾಡಿದ್ದು. ಈಗ ಈ ಒಂದು ಯೋಜನೆ ಬಗ್ಗೆ ಈಗ ನೀವು ಸಂಪೂರ್ಣವಾದ ಮಾಹಿತಿ ತಿಳಿದುಕೊಂಡು ಪ್ರತಿ ತಿಂಗಳು ನೀವು ಕೂಡ ಪಿಂಚಣಿ ಹಣ ಪಡೆದುಕೊಳ್ಳಬಹುದು. ಹಾಗಿದ್ದರೆ ಆ ಒಂದು ಯೋಜನೆ ಯಾವುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

ಈಗ ನಮ್ಮ ಸಮಾಜದಲ್ಲಿ ಇತ್ತೀಚಿಗೆ ಮದುವೆಯಾಗದೆ ಜೀವನ ಸಾಗಿಸುತ್ತಿರುವಂಥ ಮಹಿಳೆಯರು ಅಥವಾ ವಿಚ್ಛೇದಿತ ಪಡೆದಿರುವಂತಹ ಮಹಿಳೆಯರು ಈಗ ತಮ್ಮ ಜೀವನವನ್ನು ಒಂಟಿಯಾಗಿ ಬದುಕುತ್ತಿರುವಾಗ ಮಹಿಳೆಯರಿಗೆ ಅನೇಕ ರೀತಿ ಆರ್ಥಿಕ ಹಾಗು ಸಾಮಾಜಿಕ ಸಮಸ್ಯೆಗಳು ಎದುರಾಗುತ್ತವೆ. ಅಂತ ಉದ್ದೇಶದಿಂದ ಈಗ ಅವರು ಕೂಡ ನೆಮ್ಮದಿಯಿಂದ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಈ ಒಂದು ಯೋಜನೆಯನ್ನ ಬಿಡುಗಡೆ ಮಾಡಿದೆ. ಈ ಒಂದು ಯೋಜನೆ ಎಂದರೇನು? ಈ ಒಂದು ಯೋಜನೆ ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲ ದಾಖಲೆಗಳು ಬೇಕು ಎಂಬುದರ ಬಗ್ಗೆ ಸಂಪೂರ್ಣಮಾಹಿತಿ ಇದೆ.
ಯೋಜನೆ ಮಾಹಿತಿ
ಈಗ ಈ ಒಂದು ಮನಸ್ವಿನಿ ಯೋಜನೆಯ ನಮ್ಮ ಕರ್ನಾಟಕ ಸರ್ಕಾರ 2013ರಲ್ಲಿ ಪ್ರಾರಂಭಿಸಿದ ಒಂದು ಸಾಮಾಜಿಕ ಭದ್ರತಾ ಯೋಜನೆ ಎಂದು ಹೊರಹೊಮ್ಮಿದೆ. ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶವು ಏನೆಂದರೆ ಗಂಡನ ಸಹಾಯವಿಲ್ಲದೆ ಈಗ ಜೀವನವನ್ನು ನಡೆಸುತ್ತಿರುವಂತಹ ಮಹಿಳೆಯರಿಗೆ ಪ್ರತಿ ತಿಂಗಳು ನಿಗದಿತ ಪಿಂಚಿನಿ ನೀಡುವಂತಹ ಆರ್ಥಿಕ ಭದ್ರತೆ ಒದಗಿಸುವ ಯೋಜನೆ ಇದಾಗಿದೆ.
ಈಗ ಈ ಒಂದು ಯೋಜನೆಯಲ್ಲಿ ಆಯ್ಕೆ ಆದಂತಹ ಮಹಿಳೆಯರಿಗೆ ಪ್ರತಿ ತಿಂಗಳು ನೇರವಾಗಿ 800ಹಣವನ್ನು ಜಮಾ ಮಾಡಲಾಗುತ್ತದೆ. ಈಗ ನೀವು ಅರ್ಹ ಇದ್ದರೆ ಕೂಡಲೇ ಅರ್ಜಿ ಸಲ್ಲಿಸಿ.
ಅರ್ಹತೆಗಳು ಏನು?
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಮಹಿಳೆಯರು ಆಗಿರಬೇಕು.
- ಆನಂತರ ಆ ಮಹಿಳೆಯು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
- ಆನಂತರ ಆ ಮಹಿಳೆಯ ವಯಸ್ಸು 42ರಿಂದ 64 ವರ್ಷದ ಒಳಗೆ ಇರಬೇಕು.
- ಮದುವೆಯಾಗದ ಹಾಗು ವಿಚ್ಚೇದಿತ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
- ಹಾಗೆ ಅವರು ಕಡ್ಡಾಯವಾಗಿ ರೇಷನ್ ಕಾರ್ಡ್ ಅನ್ನು ಹೊಂದಿರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ವಯಸ್ಸಿನ ದೃಢೀಕರಣ ದಾಖಲೆಗಳು
- ಬ್ಯಾಂಕ್ ಖಾತೆ ಇವರ
- ಮೊಬೈಲ್ ನಂಬರ್
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಸ್ವಯಂ ಘೋಷಣೆ ಪತ್ರ
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ಈ ಒಂದು ಮನಸ್ವಿನಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಮೊದಲು ನೀವು ಸೇವಾ ಸಿಂಧೂ ಪೋರ್ಟಲ್ ಗೆ ಅರ್ಜಿಯನ್ನು ಓಪನ್ ಮಾಡಿಕೊಳ್ಳಬೇಕು.
- ಆನಂತರ ಅದರಲ್ಲಿ ನೀವು ಮನಸ್ವಿನಿ ಯೋಜನೆ ಎಂದು ಸರ್ಚ್ ಮಾಡಿಕೊಂಡು ಮುಂದುವರಿಯಬೇಕು.
- ಆನಂತ ಅದರಲ್ಲಿ ಕೇಳುವಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿಕೊಂಡು ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಹಾಗೆ ಈಗ ನೀವು ಕೂಡ ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಲು ಬಯಸಿದರೆ ನಿಮ್ಮ ಹತ್ತಿರ ಇರುವ ನಾಡಕಚೇರಿ ಅಥವಾ ಗ್ರಾಮ ಒನ್ ಕೇಂದ್ರ ಗಳಿಗೆ ಭೇಟಿಯನ್ನು ನೀಡಿ ಅಗತ್ಯ ಅರ್ಜಿ ಫಾರ್ಮ್ ತೆಗೆದುಕೊಂಡು ದಾಖಲೆಗಳೊಂದಿಗೆ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
LINK : Apply Now