New Pension Scheme: ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ? ಪ್ರತಿ ತಿಂಗಳು 10,000 ಪಿಂಚಣಿ ಪಡೆಯಿರಿ.
ಈಗ ನಮ್ಮ ದೇಶದ ವೃದ್ಧರ ಜೀವನವನ್ನು ಸುರಕ್ಷತೆಗೊಳಿಸಲು ಈಗ ನಮ್ಮ ಭಾರತ ಸರಕಾರದಿಂದ ಬರುತ್ತಿರುವಂತ ಈ ಒಂದು ಸುದ್ದಿಗಳು ಈಗ ಇತ್ತೀಚಿಗೆ ಹೆಚ್ಚಿಗೆ ಆಗಿದೆ, ಅಂದರೆ ಈಗ ನಮ್ಮ ಕೇಂದ್ರ ಸರ್ಕಾರ ಹಲವಾರು ವೇತನದ ಯೋಜನೆಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಅದೇ ರೀತಿಯಾಗಿ ಈಗ ಯೂನಿಫೈಡ್ ಪಿಂಚಣಿ ಯೋಜನೆ 2025 ಎಂಬ ಹೊಸ ಯೋಜನೆ ಬಗ್ಗೆ ಬಿಡುಗಡೆಯಾಗಿದ್ದು. ಈಗ ಕೆಲವು ಮೂಲಗಳಿಂದ ಇದನ್ನು ಸಾಮಾನ್ಯ ಹಿರಿಯ ನಾಗರಿಕರಿಗೆ 10,000 ಮಾಸಿಕ ಪಿಂಚಣಿಯನ್ನು ನೀಡುವಂತಹ ಯೋಜನೆಯಾಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಈಗ ನೀವು ಕೂಡ ಈ ಒಂದು ಯಾವ ಪಿಂಚಣಿ ಯೋಜನೆ ಮತ್ತು ಈಗ ಈ ಒಂದು ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು ಏನು? ಬೇಕಾಗುವ ದಾಖಲೆಗಳು ಏನು ಹಾಗೂ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಈ ಯೋಜನೆಯ ಮಾಹಿತಿ
ಈಗ ಯೂನಿಫೈಡ್ ಪಿಂಚಣಿ ಯೋಜನೆಯು 2024ರಲ್ಲಿ ಘೋಷಿಸಲ್ಪಟ್ಟ ಯೋಜನೆಯಾಗಿದ್ದು. ಈಗ 2025 ಏಪ್ರಿಲ್ 1 ರಿಂದ ಜಾರಿಗೆ ಬಂದಿರುವಂತ ಯೋಜನೆ. ಇದು ಕೇಂದ್ರ ಸರ್ಕಾರದ ನೌಕರರಿಗೆ ಈಗ ಮಾತ್ರ ಸೀಮಿತವಾಗಿದೆ. ಅಷ್ಟೇ ಅಲ್ಲದೆ ಸಾಮಾನ್ಯ ವೃದ್ಧರಿಗೆ ಈ ಒಂದು ಯೋಜನೆಯ ಸೀಮಿತವಲ್ಲ. ಈಗ ಈ ಒಂದು ಯೋಜನೆಯ ಮೂಲ ಉದ್ದೇಶವೇನೆಂದರೆ ಈಗ ನ್ಯಾಷನಲ್ ಪೆನ್ಷನ್ ಸಿಸ್ಟಮ್ ಅಡಿಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ.
ಹಾಗೆ ಇದರಲ್ಲಿ ಈಗ ಖಚಿತ ಪಿಂಚಣಿ ಮತ್ತು ಒಂದು ಖಾತರಿಪಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಹಾಗೆಯೇ 10,000 ಮಾಸಿಕವು ಕನಿಷ್ಠ ಮಟ್ಟಕ್ಕೆ ಸೀಮಿತವಾಗಿದೆ. ಹಾಗೆ ಇದು ಈಗ 10 ವರ್ಷಗಳ ಸೇವೆಗೆ ಮಾತ್ರ ಅನ್ವಯವಾಗುತ್ತದೆ.
ಅಷ್ಟೇ ಅಲ್ಲದೆ ಈಗ .25 ವರ್ಷಗಳ ಸೇವೆಯ ನಂತರ ನೀವು ಸರಾಸರಿ ಮೂಲದ ವೇತನದಲ್ಲಿ 50% ರಷ್ಟು ಪಿಂಚಣಿಯನ್ನು ನೀವು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಇದು ಎಂಪಿಎಸ್ ಮಾರ್ಕೆಟ್ ಏರಿಳಿತಗಳ ಮೇಲೆ ಅವಲಂಬಿತವಾಗಿರುವುದಿಲ್ಲ, ಬದಲಿಗೆ ನಿಮಗೆ ಸ್ಥಿರವಾದಂತ ಆದಾಯವನ್ನು ಒದಗಿಸುತ್ತದೆ.
ಅರ್ಹತೆಗಳು ಏನು?
- ಈ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಕನಿಷ್ಠ 10 ವರ್ಷಗಳ ಸೇವೆ NPS ಅಡಿಯಲ್ಲಿ ನೀವು ಮಾಡಿರಬೇಕು.
- ಅದೇ ರೀತಿಯಾಗಿ ಯಾವುದೇ ವಾರ್ಷಿಕ ಆದಾಯ ಅಥವಾ ಆಸ್ತಿ ಮಿತಿ ಇಲ್ಲ. ಇದು ನೌಕರರ ಸೇವೆಯ ಮೇಲೆ ಅವಲಂಬಿತವಾಗಿರುತ್ತದೆ.
- ಆನಂತರ ಈ ಒಂದು ಪಿಂಚಣಿ ಹಣವನ್ನು ಎರಡು ವರ್ಷಕ್ಕೊಮ್ಮೆ 50% ಹೆಚ್ಚಳ ಮಾಡಲಾಗುತ್ತದೆ.
- ಆನಂತರ ಪಿಂಚಣಿ ಪಡೆಯುವ ಅಭ್ಯರ್ಥಿಗಳು ನಿಧನವನ್ನು ಹೊಂದಿದರೆ 60% ಪಿಂಚಣಿ ಹಣವನ್ನು ಗಂಡ ಅಥವಾ ಸ್ತ್ರೀಯರ ಖಾತೆಗೆ ಇಲ್ಲವೇ ಮಕ್ಕಳಿಗೆ ವರ್ಗಾವಣೆ ಮಾಡಲಾಗುತ್ತದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಬ್ಯಾಂಕ್ ಖಾತೆ ವಿವರ
- ಇತ್ತೀಚಿನ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವು ಕೂಡ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಲು ಸರ್ಕಾರಿ ಪಿಂಚಣಿ ಯೋಜನೆ ಪೋರ್ಟಲ್ ಅಲ್ಲಿ ಲಾಗಿನ್ ಆಗಬೇಕಾಗುತ್ತದೆ.
- ಆನಂತರದಲ್ಲಿ ನೀವು ನಿಮ್ಮ NPS ಖಾತೆ ಸಂಖ್ಯೆ ಹಾಗೂ ಸೇವಾ ವಿವರಗಳನ್ನು ಭರ್ತಿ ಮಾಡಬೇಕು.
- ಆನಂತರ ಅದಕ್ಕೆ ಬೇಕಾಗುವ ಪ್ರತಿಯೊಂದು ಅಂದರೆ ನಾವು ಈ ಮೇಲೆ ತಿಳಿಸಿರುವ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿ.
- ಆನಂತರ ನಿಮ್ಮ ಮೊಬೈಲ್ ನಂಬರ್ ಗೆ ಬರುವ ಓಟಿಪಿ ದೃಢೀಕರಣದೊಂದಿಗೆ ಅರ್ಜಿ ಸಲ್ಲಿಕೆ ಮಾಡಿ. ನೀವು ಕೂಡ ಪಿಂಚಣಿ ಲಾಭವನ್ನು ಪಡೆಯಬಹುದು.
LINK : Apply Now