Rain Alert In Karnataka: ಮುಂದಿನ 48 ಗಂಟೆಗಳಲ್ಲಿ ಈಗ ಗುಡುಗು ಸಹಿತ ಭಾರಿ ಮಳೆ ಆಗುವ ಸಾಧ್ಯತೆ! ಇಲ್ಲಿದೆ ಮಳೆಯ ಮಾಹಿತಿ.
Rain Alert In Karnataka: ಮುಂದಿನ 48 ಗಂಟೆಗಳಲ್ಲಿ ಈಗ ಗುಡುಗು ಸಹಿತ ಭಾರಿ ಮಳೆ ಆಗುವ ಸಾಧ್ಯತೆ! ಇಲ್ಲಿದೆ ಮಳೆಯ ಮಾಹಿತಿ. ಈಗ ಬಂಗಾಳ ಕೊಲ್ಲಿಯಲ್ಲಿ ಮತ್ತೊಮ್ಮೆ ಕಡಿಮೆ ಒತ್ತಡದ ಪ್ರದೇಶದ ರೂಪಗೊಂಡಿದೆ. ಈಗ ಬಿಹಾರದಿಂದ ಜಾರ್ಖಂಡ್ ಮತ್ತು ಓಡಿಸಾ ತನಕ ಪ್ರದೇಶಗಳಲ್ಲಿ ಇರುವಂತಹ ಧಾರಾಕಾರ ಮಳೆ ಸುರುವ ಸಾಧ್ಯತೆ ಇದೆ. ಹಾಗೆಯೇ ಇಂದು ದೇಶದ ಯಾವೆಲ್ಲ ಪ್ರದೇಶಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ … Read more