Gokula Mission Subsidy Scheme: ಹಸು ಸಾಕಾಣಿಕೆ ಮಾಡುವವರಿಗೆ ಸಿಹಿ ಸುದ್ದಿ? ಗೋ ತಳಿ ಅಭಿವೃದ್ಧಿಗೆ ಸಹಾಯಧನಕ್ಕೆ ಈಗ ಅರ್ಜಿ ಸಲ್ಲಿಕೆ ಪ್ರಾರಂಭ! ವರ್ಷಕ್ಕೆ 21,500 ಆದಾಯ!
Gokula Mission Subsidy Scheme: ಹಸು ಸಾಕಾಣಿಕೆ ಮಾಡುವವರಿಗೆ ಸಿಹಿ ಸುದ್ದಿ? ಗೋ ತಳಿ ಅಭಿವೃದ್ಧಿಗೆ ಸಹಾಯಧನಕ್ಕೆ ಈಗ ಅರ್ಜಿ ಸಲ್ಲಿಕೆ ಪ್ರಾರಂಭ! ವರ್ಷಕ್ಕೆ 21,500 ಆದಾಯ! ರೈತ ಬಾಂಧವರಿಗೆ ಭರ್ಜರಿ ಸಿಹಿ ಸುದ್ದಿ. ಈಗ ಹೈನುಗಾರಿಕೆ ಎಂದರೆ ಕೇವಲ ಬರಿ ಹಸುಗಳನ್ನು ಮೇಯಿಸುವ ಕೆಲಸ ಆಗಿದೆ. ಅಷ್ಟೇ ಅಲ್ಲದೆ ಈಗ ಇದು ಲಾಭದಾಯಕವಾದಂತ ಬಿಜಿನೆಸ್ ಆಗಬೇಕು ಎನ್ನುವುದು ಅವರ ಆಸೆ ಆಗಿರುತ್ತದೆ. ಆದರೆ ನಮ್ಮ ಹಸು ಹಾಲು ಕಮ್ಮಿ ಕೊಡುತ್ತೆ, ಡಾಕ್ಟರ್ ಖರ್ಚು ಜಾಸ್ತಿ ಆಗುತ್ತಾ … Read more