PM Kisan Amount Released In 19 November 2025: ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ನಾಳೆ ಜಮಾ! ಇಲ್ಲಿದೆ ನೋಡಿ ಮಾಹಿತಿ.
ಈಗ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ಈಗ ನಮ್ಮ ದೇಶದ 11 ಕೋಟಿ ರೈತರು ಈಗ ಕುಟುಂಬಗಳಿಗೆ ವಾರ್ಷಿಕವಾಗಿ 6000 ಹಣವನ್ನು ಸರ್ಕಾರವು ನೇರವಾಗಿ ನೀಡುತ್ತಾ ಬಂದಿದೆ. ಈಗ ಈ ಒಂದು ಯೋಜನೆಯು 2019ರ ಫೆಬ್ರುವರಿ 24 ರಂದು ಪ್ರಾರಂಭವಾಗಿ ಈ ಒಂದು ಯೋಜನೆ 21ನೇ ಕಂತು ನವೆಂಬರ್ 19 2025 ರಂದು ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಅಷ್ಟೇ ಅಲ್ಲದೆ ಈಗ ಸ್ನೇಹಿತರೆ ಇದುವರೆಗೂ 20 ಕಂತುಗಳಲ್ಲಿ 3.70 ಲಕ್ಷ ಕೋಟಿ ವಿತರಣೆಯಾಗಿದ್ದು. ಈ ಒಂದು ಲೇಖನದಲ್ಲಿ 21ನೇ ಕಂತಿನ ಹಣ ಪಡೆಯಲು ಅರ್ಹತೆಗಳು, EKYC ಬಗ್ಗೆ ಹಾಗೂ ನೋಂದಣಿ ಅಷ್ಟೇ ಅಲ್ಲದೆ ಹಣವು ಯಾವಾಗ ಜಮಾ ಆಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.
ಪಿಎಂ ಕಿಸಾನ್ ಯೋಜನೆಯ ಮಾಹಿತಿ
ಈಗ ಈ ಒಂದು ಪಿಎಂ ಕಿಸಾನ್ ಯೋಜನೆಯು ಭಾರತದ ಚಿಕ್ಕ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ಆರ್ಥಿಕ ಸುಧಾರಿಸಲು ಈಗ ರೂಪಾಂತರ ಮಾಡಲಾಗಿದೆ. ಈಗ ಈ ಒಂದು ಯೋಜನೆಯ ಮೂಲಕ ಪ್ರತಿ ವರ್ಷವೂ ಕೂಡ 6000 ಹಣವನ್ನು 3 ಕಂತುಗಳಲ್ಲಿ ಪ್ರತಿಯೊಬ್ಬ ರೈತರ ಖಾತೆಗಳಿಗೆ ತಲಾ 2000 ದಂತೆ ನೇರವಾಗಿ ಬ್ಯಾಂಕ್ ಖಾತೆಗೆ DBT ಮೂಲಕ ಜಮಾ ಮಾಡಲಾಗುತ್ತದೆ.
ಅರ್ಹತೆಗಳು ಏನು?
- ಈ ಯೋಜನೆಯ ಲಾಭ ಪಡೆಯುವ ರೈತರು ಈಗ 2 ಹೆಕ್ಟರ್ ಭೂಮಿಯನ್ನು ಹೊಂದಿರಬೇಕು.
- ಆನಂತರ ಕಡ್ಡಾಯವಾಗಿ ಅವರು ಈ ಕೆವೈಸಿಯನ್ನು ಪೂರ್ಣಗೊಳಿಸಿರಬೇಕು.
- ಅಷ್ಟೇ ಅಲ್ಲದೆ ಭೂಮಿ ದಾಖಲೆ RTC ಅನ್ನು ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿರಬೇಕಾಗುತ್ತದೆ
- ಆನಂತರ ಸರ್ಕಾರಿ ನೌಕರರು ಆದಾಯ ತೆರಿಗೆ ಪಾವತಿ ಮಾಡಲು ಅರ್ಹರಿರುವುದಿಲ್ಲ.
EKYC ಮತ್ತು ದಾಖಲೆಗಳ ಪರಿಶೀಲನೆ
ಈಗ ನೀವೇನಾದರೂ EKYC ಮಾಡಿಸದೆ ಇದ್ದರೆ ನಿಮಗೆ ಯಾವುದೇ ಕಾರಣಕ್ಕೂ ಕೂಡ ಈ ಒಂದು 21ನೇ ಕಂತಿನ ಹಣವನ್ನು ಪಡೆಯಲು ಈಗಅರ್ಹರಿರುವುದಿಲ್ಲ ಆದ ಕಾರಣ ಕೂಡಲೇ ನೀವು EKYC ಅನ್ನು ಮಾಡಿಸಬೇಕಾಗುತ್ತದೆ. ಈಗ ನೀವು ಕೂಡ EKYC ಅನ್ನು ಮಾಡಿಸಲು ಈ ಒಂದು ಹಂತಗಳನ್ನು ಅನುಸರಿಸಿ.
ಮೊದಲಿಗೆ ನೀವು ಪಿಎಂ ಕಿಸಾನ್ ಯೋಜನೆ ಅಧಿಕೃತ ವೆಬ್ಸೈಟ್ ಗೆ ಹೋಗಿ ಅದರಲ್ಲಿ ಮೊಬೈಲ್ ನಂಬರ್ ನ ಮೂಲಕ ಪರಿಶೀಲನೆ ಮಾಡಿಕೊಂಡು ನಂತರ ಬಯೋಮೆಟ್ರಿಕ್ ಪೂರ್ಣಗೊಳಿಸಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಭೂಮಿಯ ದಾಖಲೆ
- ಮೊಬೈಲ್ ನಂಬರ್
- ಬ್ಯಾಂಕ್ ಖಾತೆ ವಿವರ
21ನೇ ಕಂತಿನ ಹಣ ಬಿಡುಗಡೆಯ ಮಾಹಿತಿ
ಈಗ ಈ ಒಂದು 21ನೇ ಕಂತಿನ ಈ ಒಂದು ಪಿಎಂ ಕಿಸಾನ್ ಯೋಜನೆ ಹಣವನ್ನು ಈಗ ನವೆಂಬರ್ 19 2025 ರಂದು ಬೆಳಿಗ್ಗೆ 11 ಗಂಟೆಗೆ ಮೋದಿಜಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರತಿಯೊಬ್ಬ ರೈತರ ಖಾತೆಗಳಿಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಮಾಹಿತಿಯನ್ನು ನೀಡಲಾಗಿದೆ.
ಹಣವನ್ನು ಚೆಕ್ ಮಾಡಿಕೊಳ್ಳುವುದು ಹೇಗೆ?
ಈಗ ನಾವು ನಿಮಗೆ ಈ ಕೆಳಗೆ ನೀಡಿರುವ ಅಧಿಕೃತ ಲಿಂಕಿನ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಅದರಲ್ಲಿ ಈಗ ನಿಮ್ಮ ವಯಕ್ತಿಕ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಳ್ಳುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆಯ ಹಣವು ನಿಮ್ಮ ಖಾತೆಗೆ ಜಮಾ ಆಗಿದೆ ಇಲ್ಲವೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈಗ ನೀವು ಪಡೆದುಕೊಳ್ಳಬಹುದು.
LINK : Apply Now