PM Swanidhi Yojane: ಆಧಾರ್ ಕಾರ್ಡ್ ಇದ್ದರೆ ಸಾಕು! ಈಗ ಸಣ್ಣ ವ್ಯಾಪಾರಿಗಳಿಗೂ ಕೂಡ 90,000 ಸಾಲ! ಈಗಲೇ ಅರ್ಜಿ ಸಲ್ಲಿಸಿ.

PM Swanidhi Yojane: ಆಧಾರ್ ಕಾರ್ಡ್ ಇದ್ದರೆ ಸಾಕು! ಈಗ ಸಣ್ಣ ವ್ಯಾಪಾರಿಗಳಿಗೂ ಕೂಡ 90,000 ಸಾಲ! ಈಗಲೇ ಅರ್ಜಿ ಸಲ್ಲಿಸಿ.

ಈಗ ಈ ಒಂದು ಪಿಎಂ ಸ್ವಾನಿಧಿ ಯೋಜನೆಯಲ್ಲಿ ಈಗ ಆಧಾರ್ ಕಾರ್ಡ್ ಇದ್ದರೆ ಸಾಕು. ಈಗ ನೀವು ಈ ಒಂದು ಯೋಜನೆಯ ಮೂಲಕ 90,000 ದವರೆಗೆ ಯಾವುದೇ ರೀತಿ ಗ್ಯಾರಂಟಿ ಇಲ್ಲದೆ ಈಗ ನೀವು ಕೂಡ ಸಾಲವನ್ನು ಪಡೆದುಕೊಳ್ಳಬಹುದು. ಈಗ ರಸ್ತೆ ಬದಿ ಚಹಾ ಅಂಗಡಿ, ತರಕಾರಿ ವ್ಯಾಪಾರಿಗಳು, ಕೈಗಾರಿಕಾ ಕುಶಲಕರ್ಮಿಗಳು ಹಾಗೆ ಸಣ್ಣ ಕಾರ್ಮಿಕರು ಕೂಡ ಈ ಒಂದು ಯೋಜನೆಗೆ ಈಗ ಅರ್ಜಿಯನ್ನು  ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು.

PM Swanidhi Yojane

ಈಗ ಯಾರೆಲ್ಲ ವ್ಯಾಪಾರವನ್ನು ಮಾಡುತ್ತ ಇದ್ದೀರಾ ಅಂದರೆ ಸ್ವಂತ ವ್ಯಾಪಾರವನ್ನು ಮಾಡುವಂತ ಸಮಯದಲ್ಲಿ ಕಷ್ಟಗಳು ಬಂದಾಗ ನೀವೇನಾದ್ರು ಈಗ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈ ಒಂದು ಯೋಜನೆಯ ಮೂಲಕ ಈಗ ನೀವು ಅತ್ಯಂತ ಸುಲಭವಾಗಿ ಮತ್ತು ಇದಕ್ಕೆ ಕೇವಲ ಆಧಾರ್ ಕಾರ್ಡ್ ಮೂಲಕ ಈಗ 90,000ವರೆಗೆ ಸಾಲವನ್ನು ಪಡೆದುಕೊಳ್ಳಬಹುದು.

ಯೋಜನೆಯ ಮಾಹಿತಿ

ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ  ಮಾಡಿದರೆ ಮೊದಲು ನಿಮಗೆ ಗರಿಷ್ಠ 50,000 ಸಾಲವನ್ನು ನೀಡುತ್ತಾರೆ ಅಂದರೆ ಈಗ ಒಟ್ಟಾರೆಯಾಗಿ 90,000 ಹಣವು ನಿಮಗೆ ಹಂತ ಹಂತವಾಗಿ ಸಾಲ ಮಂಜೂರಾಗುತ್ತದೆ. ಅವುಗಳಲ್ಲಿ 3 ಹಂತಗಳನ್ನು ನೀಡಲಾಗುತ್ತದೆ.

ಅಂದರೆ ಈಗ ಮೊದಲ ಬಾರಿಗೆ ನಿಮಗೆ 15,000 ಹಣವನ್ನು ನೀಡುತ್ತಾರೆ. ಆ ಒಂದು ಹಣವನ್ನು ಮರುಪಾವತಿ ಮಾಡಿದ ನಂತರ ನಿಮಗೆ 25,000 ಹಣವನ್ನು ನೀಡುತ್ತಾರೆ. ಆನಂತರ ಒಂದು ಹಣವನ್ನು ಕೂಡ ನೀವು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ ಎರಡನೇ ಸಾಲವನ್ನು ಸರಿಯಾಗಿ ನೀವು ಪಾವತಿ ಮಾಡಿದ್ದರೆ, 50,000 ದವರೆಗೆ ಸಾಲವನ್ನು ನೀಡುತ್ತಾರೆ.

ಈಗ ಈ ಒಂದು ಸಾಲವನ್ನು ಪಡೆದುಕೊಳ್ಳಲು ಯಾವುದೇ ರೀತಿಯಾದಂತ ಗ್ಯಾರಂಟಿ ಅನ್ನು ನೀಡುವ ಅವಶ್ಯಕತೆ ಇಲ್ಲ. ಅದೇ ರೀತಿಯಾಗಿ 7% ವಾರ್ಷಿಕ ಬಡ್ಡಿಯನ್ನು ನೀವು ಪಾವತಿ ಮಾಡಬೇಕಾಗುತ್ತದೆ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು

  • ಈಗ ರಸ್ತೆ ಬದಿ ವ್ಯಾಪಾರಿಗಳು ಎಲ್ಲರೂ ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
  • ಆನಂತರ ಕೈಗಾರಿಕೆ ಕುಶಲಕರ್ಮಿಗಳು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
  • ಅದೇ ರೀತಿ ಸ್ವಂತ ವ್ಯಾಪಾರವನ್ನು ಪ್ರಾರಂಭ ಮಾಡಿದರು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
  • ಆನಂತರ ಪುರಸಭೆ ಪಂಚಾಯತಿ ವ್ಯಾಪ್ತಿಯಲ್ಲಿ ವ್ಯಾಪಾರವನ್ನು ಮಾಡುತ್ತಾ ಇರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆಯ ವಿವರ
  • ಮೊಬೈಲ್ ನಂಬರ್
  • ವ್ಯಾಪಾರ ಮಾಡುತ್ತಿರುವ ಸ್ಥಳದ ಫೋಟೋ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಇತ್ತೀಚಿನ ಭಾವಚಿತ್ರ

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ಈಗ ನೀವು ಕೂಡ ನಾವು ಈ ಕೆಳಗಿನ ಅಧಿಕೃತ ವೆಬ್ ಸೈಟ್ ಗೆ ಮೊದಲು ಭೇಟಿ ನೀಡಿ.
  • ಆನಂತರ ಅದರಲ್ಲಿ Apply Now ಬಟನ್ ಮೇಲೆ  ನೀವು ಕ್ಲಿಕ್ ಮಾಡಿಕೊಳ್ಳಿ.
  • ತದನಂತರ ನೀವು ಅದರಲ್ಲಿ ಆಧಾರ್ ಕಾರ್ಡ್ ನಂಬರ್ ಹಾಗು ನಿಮ್ಮ ಮೊಬೈಲ್ ಗೆ ಬರುವ ಓಟಿಪಿ ಅನ್ನು ಎಂಟರ್ ಮಾಡಿ ಮುಂದುವರೆಯಿರಿ.
  • ನಂತರ ಅದಕ್ಕೆ ಬೇಕಾಗುವಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿ.
  • ನೀವು ಭರ್ತಿ ಮಾಡಿರೋ ಪ್ರತಿಯೊಂದು ದಾಖಲೆಗಳು ಸರಿಯಾದ ರೀತಿಯಲ್ಲಿದ್ದರೆ ಅವುಗಳನ್ನು ಒಂದು ಬಾರಿ ಪರಿಶೀಲನೆ ಮಾಡಿಕೊಂಡು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆ ಮಾಡಿ.
  • ನೀವು ಅರ್ಜಿ ಸಲ್ಲಿಕೆ ಮಾಡಿದ 7 ರಿಂದ 15 ದಿನದ ಒಳಗಾಗಿ ನಿಮ್ಮ ಖಾತೆಗೆ ಈ ಒಂದು ಹಣವು ನಿಮ್ಮ ನೇರವಾಗಿ ಜಮಾ ಆಗುತ್ತದೆ.

LINK : Apply Now 

Leave a Comment