PM Viswakarma Yojane Loan: ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ 50,000 ದಿಂದ 1 ಲಕ್ಷದವರೆಗೆ ಸಾಲವನ್ನು ಪಡೆಯಿರಿ. ಈಗಲೇ ಅರ್ಜಿ ಸಲ್ಲಿಸಿ.
ಈಗ ನಮ್ಮ ಭಾರತದ ಸಾಂಪ್ರದಾಯಿಕ ಕೈಗಾರಿಕೆಗಳಲ್ಲಿ ತೊಡಗಿರುವಂತಹ ಕುಂಬಾರ, ಚಿನ್ನಗಾರ, ಬಡಗ ಮತ್ತು ಇತರ 18 ವೃತ್ತಿಗಳ ಕಾರ್ಮಿಕರಿಗೆ ಈಗ ಕೇಂದ್ರ ಸರ್ಕಾರದ ಈ ಒಂದು ಪಿಎಂ ವಿಶ್ವಕರ್ಮ ಯೋಜನೆಯ ಒಂದು ದೊಡ್ಡ ಬೆಂಬಲವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ನಮ್ಮ ದೇಶದ ಪ್ರಧಾನಮಂತ್ರಿಯದಂತಹ ನರೇಂದ್ರ ಮೋದಿಜಿ ಅವರು ಸಪ್ಟೆಂಬರ್ 17 2018 ರಂದು ಈ ಒಂದು ಯೋಜನೆಯನ್ನು ಪ್ರಾರಂಭ ಮಾಡಿದ್ದು. ಈಗ ಈ ಒಂದು ಯೋಜನೆಯು 30 ಲಕ್ಷಕ್ಕೂ ಹೆಚ್ಚು ಕಾರ್ಮಿಕರ ನೋಂದಣಿಗಳನ್ನು ಮಾಡಿಕೊಂಡಿದ್ದು. ಇದರಲ್ಲಿ 23 ಲಕ್ಷಕ್ಕೆ ಹೆಚ್ಚು ಜನರು ಕೌಶಲ್ಯ ತರಬೇತಿಯನ್ನು ಪಡೆದುಕೊಂಡಿದ್ದಾರೆ.

ಹಾಗೆ ಈಗ ಇದರೊಂದಿಗೆ ಈಗ 6.8 ಲಕ್ಷ ಹೆಚ್ಚು ಕಾರ್ಮಿಕರಿಗೆ 22 ಕೋಟಿ ಮಾರುಕಟ್ಟೆ ಪ್ರೋತ್ಸಾಹ ಧನವನ್ನು ನೇರವಾಗಿ ಡಿಜಿಟಲ್ ಮೂಲಕ ನೀಡಲಾಗಿದೆ. ಅದೇ ರೀತಿಯಾಗಿ ಈಗ ಸಾಲದ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ 50,000 ದಿಂದ 1 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಕೂಡ ನೀಡಲಾಗುತ್ತಿದೆ.
ಈಗ ನೀವು ಕೂಡ ಈ ಒಂದು ಯೋಜನೆ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಅರ್ಹತೆಗಳು ಏನು ಸಾಲವನ್ನು ಯಾವ ರೀತಿಯಾಗಿ ಪಡೆಯಬಹುದು ಹಾಗೂ ಏನೆಲ್ಲಾ ದಾಖಲೆಗಳನ್ನು ನೀವು ಹೊಂದಿರಬೇಕೆಂಬುದರ ಬಗ್ಗೆ ಈಗ ಸಂಪೂರ್ಣವಾದ ಮಾಹಿತಿ ಪಡೆದುಕೊಳ್ಳಬಹುದು.
ಪಿಎಂ ವಿಶ್ವಕರ್ಮ ಯೋಜನೆಯ ಮಾಹಿತಿ
ಈಗ ಈ ಒಂದು ಯೋಜನೆ ಪಿಎಂ ವಿಶ್ವಕರ್ಮ ಯೋಜನೆಯ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಆಶ್ರಯದಲ್ಲಿ ನಡೆಯುತ್ತಾ ಇದ್ದು. ಈಗ ಸಾಂಪ್ರದಾಯಿಕ ಉಪಕರಣಗಳೊಂದಿಗೆ ಕೆಲಸವನ್ನು ಮಾಡುವಂತಹ 18 ವೃತ್ತಿಗಳ ಕಾರ್ಮಿಕರಿಗೆ ಈಗ ಕೌಶಲ್ಯ ತರಬೇತಿ ಅಥವಾ ಉಚಿತ ಉಪಕರಣಗಳ ಮಾರುಕಟ್ಟೆ ನೆರವು ಮತ್ತು ಸಾಲ ಸೌಲಭ್ಯ ನೀಡಲಾಗುತ್ತಾ ಇದೆ.
ಅದೇ ರೀತಿಯಾಗಿ ಕಳೆದ ಎರಡು ವರ್ಷಗಳಲ್ಲಿ 22 ಕೋಟಿ ಮಾರುಕಟ್ಟೆ ಪ್ರೋತ್ಸಾಹ ಧನವನ್ನು ಈಗ ನೇರ ಡಿಜಿಟಲ್ ಮೂಲಕ ಬಿಡುಗಡೆ ಮಾಡಿದ್ದು. ಇದರಿಂದ ಕಾರ್ಮಿಕರಾದಾಯ 20 ರಿಂದ 30% ಹೆಚ್ಚಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಅರ್ಹತೆಗಳು ಏನು?
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದ ಕಾಯಂ ನಿವಾಸಿ ಆಗಿರಬೇಕು.
- ಆನಂತರ ಕನಿಷ್ಠ 18 ವರ್ಷ ವಯಸ್ಸು ಹೊಂದಿರಬೇಕು.
- ಅವರು ಯಾವುದಾದರು 18 ಸಂಪ್ರದಾಯಿಕ ವೃತ್ತಿಗಳಲ್ಲಿ ಒಂದರಲ್ಲಿ ಅವರು ತಮ್ಮ ಆವೃತ್ತಿಯನ್ನು ಮಾಡುತ್ತಿರಬೇಕು.
- ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
- ಹಾಗೆ ಅವರ ಆದಾಯದ ಮಿತಿ 2.5 ಲಕ್ಷಕ್ಕಿಂತ ಕಡಿಮೆ ಇರಬೇಕು.’
ಸಾಲದ ಮಾಹಿತಿ
ಈಗ ಈ ಒಂದು ಯೋಜನೆಯ ಸಾಲ ಪ್ರಕ್ರಿಯೆ ನೇರ 2025 ಡಿಸೆಂಬರ್ ನಲ್ಲಿ ಸರಳ ಸಾಲ ಎಂದು ಗುರುತುಗೊಳಿಸಲಾಗಿದ್ದು. ಈಗ 50,000 ದಿಂದ 1 ಲಕ್ಷದವರೆಗಿನ ಕಡಿಮೆ ಬಡ್ಡಿ ದರದಲ್ಲಿ ತ್ವರಿತ ಸಾಲವನ್ನು ನೀಡುವುದು. ಅದರ ಮೂಲಕ ಈಗ EMI ಒತ್ತಡವನ್ನು ಕಡಿಮೆ ಮಾಡಿದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಉದ್ಯೋಗ ಪ್ರಮಾಣ ಪತ್ರ
- ಇತ್ತೀಚಿನ ಭಾವಚಿತ್ರ
- ಬ್ಯಾಂಕ್ ಖಾತೆ ವಿವರ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವು ಕೂಡ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ಮೊದಲು ಬೇಟೆಯನ್ನು ನೀಡಿ.
- ಆನಂತರ ನೀವು ಅದಕ್ಕೆ ನಿಮ್ಮ ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ಅದರಲ್ಲಿ ಕೇಳುವಂತ ಪ್ರತಿಯೊಂದು ದಾಖಲೆಗಳನ್ನು ನೀವು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
- ನೀವು ಭರ್ತಿ ಮಾಡುವ ದಾಖಲೆಗಳು ಸರಿಯಾದ ರೀತಿಯಲ್ಲಿ ಇದೇ ಇಲ್ಲವೇ ಎಂಬುದನ್ನು ಒಂದು ಬಾರಿ ಚೆಕ್ ಮಾಡಿಕೊಂಡು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದು
Link : Apply Now