PMEGP Loan Scheme: ಸ್ವಂತ ಉದ್ಯೋಗ ಮಾಡಲು 1 ಲಕ್ಷದವರೆಗೆ ಸಾಲ! ಈ ಕೂಡಲೇ ಅರ್ಜಿ ಸಲ್ಲಿಸಿ.

PMEGP Loan Scheme: ಸ್ವಂತ ಉದ್ಯೋಗ ಮಾಡಲು 1 ಲಕ್ಷದವರೆಗೆ ಸಾಲ! ಈ ಕೂಡಲೇ ಅರ್ಜಿ ಸಲ್ಲಿಸಿ.

ಈಗಿನ ಕಾಲದಲ್ಲಿ ಉದ್ಯೋಗಕ್ಕಾಗಿ ನೀವು ಬೇರೆಯವರ ಬಳಿ ಸಾಲಕ್ಕೆ ಅಲೆದಾಡುವ ಬದಲು ಈಗ ನಿಮ್ಮ ಸ್ವಂತ ಉದ್ಯಮವನ್ನು ಪ್ರಾರಂಭ ಮಾಡಲು ಈಗ ನೀವು ಈ ಒಂದು ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ ಯೋಜನೆ ಅಡಿಯಲ್ಲಿ ಈಗ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆಯ ಮೂಲಕ ವ್ಯಾಪಾರಕ್ಕೆ ನೀವು ಬ್ಯಾಂಕ್ ಸಾಲದ ಮೇಲೆ 35% ವರೆಗೆ ಸಹಾಯಧನವನ್ನು ನೇರವಾಗಿ ಸರ್ಕಾರದ ಕಡೆಯಿಂದ ಪಡೆದುಕೊಳ್ಳಬಹುದು.

PMEGP Loan Scheme

ಈಗ ನೀವು ಕೂಡ ಈ ಒಂದು ಹೊಸ ಉದ್ಯಮವನ್ನು ಪ್ರಾರಂಭ ಮಾಡಲು ಈಗ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಈ ಒಂದು ಯೋಜನೆಯು ಸೂಕ್ತ ಎಂದು ಹೇಳಬಹುದು. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಒಂದು ಯೋಜನೆಯ ಮೂಲಕ ಈಗ 1 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಪಡೆದುಕೊಂಡು ಈಗ ಸಬ್ಸಿಡಿ ಕೂಡ ಪಡೆದುಕೊಳ್ಳಬೇಕೆಂದರೆ ಈಗ ಈ ಒಂದು ಲೇಖನವನ್ನು ನೀವು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಸಾಲವನ್ನು ಪಡೆದುಕೊಳ್ಳಬಹುದು.

ಯಾವೆಲ್ಲ ಯೋಜನೆಗಳಿಗೆ ಸಾಲ

ಈಗ ಈ ಒಂದು ಯೋಜನೆ ಅಡಿಯಲ್ಲಿ ಈಗ ನೀವು ಸಾವಿರಾರು ಸಣ್ಣ ಮತ್ತು ಮಧ್ಯಮ ವ್ಯಾಪಾರಗಳಿಗೆ ಸಾಲವನ್ನು ಪಡೆದುಕೊಳ್ಳಲು ಅವಕಾಶವನ್ನು ನೀಡಲಾಗಿದೆ. ಅವುಗಳಲ್ಲಿ ಈಗ ಉದಾಹರಣೆಗೆ ಎಚ್ಚರಿಸಬೇಕೆಂದರೆ ನಾವು ಈ ಕೆಳಗೆ ನೀಡಿರುವ ಪ್ರತಿಯೊಂದು ಉದ್ಯಮಗಳಿಗೂ ಕೂಡ ಸಾಲ ಪಡೆಯಬಹುದು.

  • ಹೊಲಿಗೆ ಘಟಕ
  • ಟೈಲರಿಂಗ್ ಶಾಪ್
  • ಬ್ಯೂಟಿ ಪಾರ್ಲರ್
  • ಪೇಪರ್ ಕಟ್ ಪ್ಲೇಟ್ ತಯಾರಿಕೆ
  • ಸೈಬರ್ ಕೆಫೆ
  • ಮೊಬೈಲ್ ರಿಪೇರಿ
  • ಎರಡು ಚಕ್ರ ವಾಹನ ಸರ್ವಿಸಿಂಗ್
  • ಆಹಾರ ಸಂಸ್ಕರಣೆ
  • ಬೇಕರಿ
  • ಕೋಳಿ
  • ಹೈನುಗಾರಿಕೆ
  • ಮರದ ಫರ್ನಿಚರ್
  • ಕ್ಯಾಟರಿಂಗ್ ಸರ್ವಿಸ್
  • ದೀಪದ ಬತ್ತಿ

ಈಗ ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ಉದ್ಯಮಗಳಿಗೂ ಕೂಡ ನೀವು ಈಗ ಸುಮಾರು 1 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಪಡೆದುಕೊಂಡು ಹಾಗೆ 35% ವರೆಗೆ ನೀವು ಸಬ್ಸಿಡಿ ಕೂಡ ಈ ಒಂದು ಯೋಜನೆ ಮೂಲಕ ಪಡೆದುಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸಲು ಅರ್ಹತೆಗಳು ಏನು?

  • ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಭಾರತೀಯ ನಾಗರಿಕರು ಆಗಿರಬೇಕು.
  • ಆನಂತರ 18 ವರ್ಷ ಪೂರ್ಣಗೊಳ್ಳುವ ಪ್ರತಿಯೊಬ್ಬರೂ ಕೂಡ ಅರ್ಜಿ ಸಲ್ಲಿಸಬಹುದು.
  • ಎಲ್ಲಾ ವರ್ಗದವರಿಗೂ ಕೂಡ ಅರ್ಜಿ ಸಲ್ಲಿಸಲು ಅವಕಾಶ.
  • ಈ ಒಂದು ಯೋಜನೆ ಅಡಿಯಲ್ಲಿ ಹಿಂದೆ ಸಬ್ಸಿಡಿ ಪಡೆದಿರಬಾರದು.
  • ನಗರ ಹಾಗೂ ಗ್ರಾಮೀಣ ಪ್ರದೇಶ ಪ್ರತಿಯೊಬ್ಬರೂ ಕೂಡ ಅರ್ಜಿ ಸಲ್ಲಿಸಬಹುದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಬ್ಯಾಂಕ್ ಖಾತೆಯ ವಿವರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಯೋಜನಾ ವರದಿ
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ವಾಸ ಸ್ಥಳದ ಪ್ರಮಾಣ ಪತ್ರ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಿ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನಾವು ನಿಮಗೆ ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಈಗ ನೀವು ಭರ್ತಿ ಮಾಡಿಕೊಳ್ಳುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಹಾಗೆ ಸಾಲದ ಜೊತೆಗೆ ಸಬ್ಸಿಡಿಯನ್ನು ಕೂಡ ಪಡೆದುಕೊಳ್ಳಬಹುದು.

LINK : Apply Now 

 

Leave a Comment