Poultry Farming Scheme: ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ.
ಈಗ ಗ್ರಾಮೀಣ ಆರ್ಥಿಕತೆ ಬೆನ್ನೆಲುಬದಂತಹ ರೈತ ಸಮುದಾಯದ ಆದಾಯವನ್ನು ಈಗ ಹೆಚ್ಚಿಗೆ ಮಾಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗ ಹಲವು ಸ್ವಯಂ ಉದ್ಯೋಗ ಯೋಜನೆಗಳನ್ನು ಜಾರಿಗೆ ಮಾಡಿದೆ. ಇತ್ತೀಚಿಗೆ ರಾಷ್ಟ್ರೀಯ ಜಾನುವಾರು ಮಿಷನ್ ಅಡಿಯಲ್ಲಿ ಈಗ ಸರ್ಕಾರವು ಕೋಳಿ ಸಾಕಾಣಿಕೆ ಉದ್ಯಮ ಕೈಗಾ 50% ಸಬ್ಸಿಡಿ ದರದಲ್ಲಿ ಮತ್ತೊಂದು ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ.

ಈಗ ಈ ಒಂದು ಯೋಜನೆ ಮೂಲಕ ಗ್ರಾಮೀಣ ಯುವಕರಿಗೆ ಉದ್ಯಮಶೀಲತೆ ಮಾರ್ಗವನ್ನು ತೆರೆಯುವ ಉದ್ದೇಶದಿಂದ ಈಗ ಕೋಳಿ ಸಾಕಾಣಿಕೆ ಯೋಜನೆ ಅನ್ನು ಈಗ ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ.
ಯೋಜನೆಯ ಉದ್ದೇಶ ಏನು?
ಈಗ ಈ ಒಂದು ಯೋಜನೆ 2021 22 ರಿಂದ ಪರೀಕ್ಷಿತ ರೂಪದಲ್ಲಿ ಜಾರಿಯಲ್ಲಿರುವಂತ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ಆಗಿದೆ. ಹಾಗೆಯೇ ಪಶು ಸಂಪತ್ತು ಮತ್ತು ಕೋಳಿ ತಳಿಯ ಅಭಿವೃದ್ಧಿಯ ಗ್ರಾಮೀಣ ಆರ್ಥಿಕ ಅಭಿವೃದ್ಧಿಯ ಪ್ರಮುಖ ಅಂಶ ಎಂದು ಈಗ ಪರಿಗಣಿಸಲಾಗಿದೆ. ಈಗ ಈ ಒಂದು ಯೋಜನೆ ಅಡಿ ರೈತರು ಹಾಗೂ ಯುವ ಉದ್ಯಮಿಗಳಿಗೆ ಕೋಳಿ ಸಾಕಾಣಿಕೆ ಘಟಕಗಳನ್ನು ಸ್ಥಾಪನೆ ಮಾಡಲು ಹಾಗೂ ವಿಸ್ತರಿಸಲು ಪ್ರೋತ್ಸಾಹಿಸುವ ಸಲುವಾಗಿ ಈಗ ಸರ್ಕಾರವು ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಿದೆ.
ಹಾಗೆ ಈ ಒಂದು ಯೋಜನೆ ಈಗ ಕೇವಲ ಉತ್ಪಾದನೆ ವೃದ್ಧಿ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗವಕಾಶಗಳನ್ನು ನಿರ್ಮಿಸಿ ಯುವಜನರನ್ನು ಪ್ರೋತ್ಸಾಹಿಸುವುದು ಕೂಡ ಈ ಒಂದು ಯೋಜನೆ ಮುಖ್ಯ ಉದ್ದೇಶ ಆಗಿದೆ.
ಸಹಾಯಧನದ ಪ್ರಮಾಣ
ಈಗ ಈ ಒಂದು ಯೋಜನೆ ಮೂಲಕ ನೀವೇನಾದರೂ ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ. ಆದರೆ ಈಗ ಒಂದು ವೇಳೆ ಏನಾದರೂ 25 ಲಕ್ಷದವರೆಗೆ ನೀವು ಈ ಒಂದು ಶೆಡ್ ನಿರ್ಮಾಣ ಮಾಡಲು ಹಣವನ್ನು ಖರ್ಚು ಮಾಡಿದ್ದರೆ ಅದರಲ್ಲಿ ಸರ್ಕಾರವು ಈಗ ಯೋಜನಾ ವೆಚ್ಚದ 50% ಸಬ್ಸಿಡಿ ಅನ್ನು ನಿಮಗೆ ನೀಡುತ್ತದೆ.
ಅರ್ಹತೆಗಳು ಏನು?
- ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಕನಿಷ್ಠ 10 ವರ್ಷಗಳ ಗುತ್ತಿಗೆ ಅಥವಾ ಸ್ವಂತ ಭೂಮಿಯನ್ನು ಹೊಂದಿರಬೇಕು.
- ಆನಂತರ ಈ ಒಂದು ಯೋಜನೆಯ ಯೋಜನಾ ವರದಿ ಸಿದ್ದವಾಗಿರಬೇಕು.
- ಆನಂತರ ಬ್ಯಾಂಕ್ ಸಾಲವನ್ನು ಪಡೆಯುವರು ಸಾಲ ಮಂಜೂರಾತಿ ಪತ್ರವನ್ನು ಪಡೆಯಬೇಕು.
- ಆನಂತ್ರ ಕೋಳಿ ಸಾಕಾಣಿಕೆಯಲ್ಲಿ ಅನುಭವ ಇಲ್ಲದವರು ತರಬೇತಿ ಪಡೆದಿರಬೇಕು ಅಥವಾ ತಜ್ಞರನ್ನು ನೇಮಿಸಿರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ವಿಳಾಸದ ಪುರಾವೆಗಳು
- ಬ್ಯಾಂಕ್ ಖಾತೆಗೆ ವಿವರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ತರಬೇತಿ ದೃಢೀಕರಣ ಪ್ರಮಾಣ ಪತ್ರ
- ಸ್ವಂತ ಅಥವಾ ಬಾಡಿಗೆ ಒಪ್ಪಂದದ ದಾಖಲೆಗಳು
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ನಾವು ಈ ಕೆಳಗೆ ನೀಡಿರುವ ಪಶುಸಂಗೋಪನೆ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಮೊದಲು ನೀವು ಭೇಟಿಯನ್ನು ನೀಡಿ. ಆನಂತರ ಅದರಲ್ಲಿ ಕೇಳುವಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾದರೆ ಮಾಡಿಕೊಳ್ಳುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
LINK : Apply Now