Pump Set Subsidy Schemes For Farmar: ರಾಜ್ಯ ಸರ್ಕಾರದಿಂದ ಈಗ ಶೇಕಡಾ 90% ಸಬ್ಸಿಡಿ ದರದಲ್ಲಿ ಡೀಸೆಲ್ ಪಂಪ್ಸೆಟ್ ವಿತರಣೆ! ಅರ್ಹರು ಈಗಲೇ ಅರ್ಜಿ ಸಲ್ಲಿಸಿ.
ಈಗ ನಮ್ಮ ಕರ್ನಾಟಕ ರಾಜ್ಯದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ರೈತರಿಗೆ ತಮ್ಮ ಕೃಷಿ ಚಟುವಟಿಕೆಗಳನ್ನು ಸುಗಮವಾಗಿ ಮುಂದುವರಿಸಿಕೊಂಡು ಹೋಗಲು ಈಗ ಶೇಕಡ 90ರಷ್ಟು ಸಬ್ಸಿಡಿ ದರದಲ್ಲಿ ಈಗ ಡೀಸೆಲ್ ಪಂಪ್ ಸೆಟ್ ಗಳನ್ನೂ ಒದಗಿಸುವಂತಹ ಯೋಜನೆಯನ್ನು ಈಗ ಪ್ರಾರಂಭ ಮಾಡಿದೆ. ಈಗ ಪ್ರತಿಯೊಬ್ಬ ರೈತರು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಲಾಭ ಪಡೆಯಬಹುದು.

ಈಗ ಈ ಒಂದು ಯೋಜನೆಯು ಕೃಷಿ ಭಾಗ್ಯ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಮತ್ತು ಕೃಷಿ ಯಂತ್ರೋಪಕರಣಗಳ ಯೋಜನೆಗಳ ಅಡಿಯಲ್ಲಿ ನಮ್ಮ ರಾಜ್ಯದ ರೈತರಿಗೆ ಆರ್ಥಿಕ ಸಹಾಯವನ್ನು ನೀಡುವಂತಹ ಯೋಜನೆ ಇದಾಗಿದೆ. ಈ ಒಂದು ಯೋಜನೆ ಮೂಲಕ ಅರ್ಹ ರೈತರು ಈಗ ಅತ್ಯಂತ ಕಡಿಮೆ ವೆಚ್ಚದಲ್ಲಿ ಡೀಸೆಲ್ ಪಂಪ್ ಸೆಟ್ ಗಳನ್ನು ಈಗ ಪಡೆದುಕೊಳ್ಳಬಹುದಾಗಿದೆ. ಇದರಿಂದ ಈಗ ಅವರು ತಮ್ಮ ಕೃಷಿ ಉತ್ಪಾದಕತೆಯನ್ನು ಹೆಚ್ಚಿಗೆ ಮಾಡಲು ಸಹಾಯ ಮಾಡುತ್ತದೆ.
ರೈತರು ಈಗ ವಿದ್ಯುತ್ ಸಂಪರ್ಕದ ಕೊರತೆ ಇರುವಂತ ಸಂದರ್ಭದಲ್ಲಿ ಅಥವಾ ವಿದ್ಯುತ್ ಪ್ರತ್ಯಯ ಸಮಯದಲ್ಲಿ ಈಗ ತಮ್ಮ ಬೆಳೆಗಳಿಗೆ ನೀರಾವರಿ ಮಾಡಲು ಈಗ ಡೀಸೆಲ್ ಪಂಪ್ ಸೆಟ್ಗಳು ಅತ್ಯಗತ್ಯವಾಗಿರುತ್ತವೆ. ಈ ಒಂದು ಯೋಜನೆಯ ಮೂಲಕ ರೈತರಿಗೆ ತಮ್ಮ ಕೃಷಿ ಹೊಂಡ ಗಳಿಂದ ನೀರನ್ನು ಮೇಲೆ ಎತ್ತಲು ಮತ್ತು ಬೆಳೆಗಳಿಗೆ ಸಕಾಲದಲ್ಲಿ ನೀರನ್ನು ಹಾಯಿಸಲು ಸಹಾಯ ಮಾಡುತ್ತದೆ.
ಯೋಜನೆ ಉದ್ದೇಶ ಏನು?
ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶ ಏನಂದರೆ ಈಗ ಪ್ರತಿ ರೈತರು ಈ ಒಂದು ಯೋಜನೆಗೆ ಏನಾದ್ರೂ ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ. ಆದರೆ ಈಗ ತಮ್ಮ ಹೊಲಗಳಿಗೆ ಬೇಕಾಗುವ ನೀರನ್ನು ಹಾಯಿಸುವ ಸಂದರ್ಭದಲ್ಲಿ ಅವರಿಗೆ ಈಗ ಪಂಪ್ ಸೆಟ್ ಅವಶ್ಯಕತೆ ತುಂಬಾ ಇರುತ್ತದೆ. ಆದರೆ ಈಗ ಸರ್ಕಾರವು ಈ ಒಂದು ಯೋಜನೆ ಮೂಲಕ ಈಗ 90% ಸಬ್ಸಿಡಿ ದರದಲ್ಲಿ ಈಗ ಅವರಿಗೆ ಈ ಒಂದು ಡೀಸೆಲ್ ಪಂಪ್ ಸೆಟ್ ನೀಡುವಂತಹ ಯೋಜನೆಯನ್ನು ಬಿಡುಗಡೆ ಮಾಡಿದೆ.
ಈಗ ನಮ್ಮ ರಾಜ್ಯದಲ್ಲಿರುವಂತ ಪ್ರತಿಯೊಬ್ಬ ರೈತರು ಕೂಡ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಮೂಲಕ 90% ಸಬ್ಸಿಡಿ ದರದಲ್ಲಿ ಈ ಒಂದು ಯೋಜನೆ ಮೂಲಕ ಉಚಿತ ಡೀಸೆಲ್ ಪಂಪ್ ಸೆಟ್ ಪಡೆದುಕೊಳ್ಳಬಹುದು.
ಅರ್ಹತೆಗಳು ಏನು?
ಈಗ ನೀವು ಕೂಡ ಈ ಒಂದು ಯೋಜನೆ ಮೂಲಕ ಸಬ್ಸಿಡಿಯನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಆ ಒಂದು ರೈತರು ನಾವು ಈ ಕೆಳಗಿನ ತಿಳಿಸಿರುವ ಪ್ರತಿಯೊಂದು ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಒಂದು ವೇಳೆ ಈ ಅರ್ಹತೆಗಳನ್ನು ಅವರು ಹೊಂದದೆ ಇದ್ದರೆ ಅವರು ಈ ಒಂದು ಯೋಜನೆ ಲಾಭ ಪಡೆಯಲು ಅರ್ಹರಿರುವುದಿಲ್ಲ.
- ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವಂತಹ ಅರ್ಜಿದಾರರು ಅಂದರೆ ರೈತರು ತಮ್ಮ ಹೆಸರಿನಲ್ಲಿ ಕೃಷಿ ಭೂಮಿಯನ್ನು ಹೊಂದಿರಬೇಕು.
- ಹಾಗೆ ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕಾಗುತ್ತದೆ.
- ಆನಂತರ ನಮ್ಮ ರಾಜ್ಯದ ಪ್ರತಿಯೊಬ್ಬ ರೈತರು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
- ಹಾಗೆ ರೈತರು ನೀರಿನ ಮೂಲಗಳನ್ನು ಹೊಂದಿರಬೇಕು ಅಂದರೆ ಕೃಷಿಹೊಂಡ ಕಾಲುವೆ ಅಥವಾ ಇತರೆ ನೀರಾವರಿ ಮೂಲವನ್ನು ಹೊಂದಿರಬೇಕಾಗುತ್ತದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರ
- ಜಮೀನಿನ ಪತ್ರಗಳು
- ನೀರಿನ ದೃಡೀಕರಣ ಪತ್ರ
- ಇತ್ತೀಚಿನ ಭಾವಚಿತ್ರ
ಯೋಜನೆಯ ಪ್ರಯೋಜನಗಳು ಏನು?
- ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ ವಿದ್ಯುತ್ ಕೊರತೆಯ ಸಂದರ್ಭದಲ್ಲಿ ನೀರಾವರಿಯನ್ನು ಮಾಡಲು ಈ ಒಂದು ಯೋಜನೆ ಸಹಾಯ ಮಾಡುತ್ತದೆ.
- ಹಾಗೆಯೇ ಶೇಕಡಾ 90% ಸಬ್ಸಿಡಿ ದರದಲ್ಲಿ ಅಂದರೆ ರೈತರಿಗೆ ಆರ್ಥಿಕ ಭಾರವನ್ನು ಕಡಿಮೆ ಮಾಡಲು ಈ ಒಂದು ಯೋಜನೆ ಮುಖ್ಯ ಪ್ರಯೋಜನವನ್ನು ನೀಡುತ್ತದೆ.
- ಹಾಗೆಯೇ ಸಕಾಲದಲ್ಲಿ ನೀರಾವರಿಯಿಂದ ಕೃಷಿ ಉತ್ಪಾದಕತೆಯಲ್ಲಿ ಅವರು ಹೆಚ್ಚಿಗೆ ಉತ್ಪಾದನೆ ಅನ್ನು ಮಾಡಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಡೀಸೆಲ್ ಪಂಪ್ಸೆಟ್ ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತಹ ಅಂದರೆ ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರ ಇರುವಂತಹ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿಯನ್ನು ನೀಡಿ. ಅಲ್ಲಿ ಒಂದು ಅರ್ಜಿ ಫಾರ್ಮ್ ತೆಗೆದುಕೊಂಡು ಅದರಲ್ಲಿ ಇರುವಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಬೆರ್ತಿ ಮಾಡಿಕೊಂಡು ಈಗ ನೀವು ಕೂಡ ಈ ಒಂದು ಡೀಸೆಲ್ ಪಂಪ್ಸೆಟ್ ಯೋಜನೆಗೆ ಈಗ ಅರ್ಜಿ ಮಾಡಬಹುದಾಗಿದೆ.