Rain Alert In Karnataka: ಮುಂದಿನ 48 ಗಂಟೆಗಳಲ್ಲಿ ಈಗ ಗುಡುಗು ಸಹಿತ ಭಾರಿ ಮಳೆ ಆಗುವ ಸಾಧ್ಯತೆ! ಇಲ್ಲಿದೆ ಮಳೆಯ ಮಾಹಿತಿ.

Rain Alert In Karnataka: ಮುಂದಿನ 48 ಗಂಟೆಗಳಲ್ಲಿ ಈಗ ಗುಡುಗು ಸಹಿತ ಭಾರಿ ಮಳೆ ಆಗುವ ಸಾಧ್ಯತೆ! ಇಲ್ಲಿದೆ ಮಳೆಯ ಮಾಹಿತಿ.

ಈಗ ಬಂಗಾಳ ಕೊಲ್ಲಿಯಲ್ಲಿ ಮತ್ತೊಮ್ಮೆ ಕಡಿಮೆ ಒತ್ತಡದ ಪ್ರದೇಶದ ರೂಪಗೊಂಡಿದೆ. ಈಗ ಬಿಹಾರದಿಂದ ಜಾರ್ಖಂಡ್ ಮತ್ತು ಓಡಿಸಾ ತನಕ ಪ್ರದೇಶಗಳಲ್ಲಿ ಇರುವಂತಹ ಧಾರಾಕಾರ ಮಳೆ ಸುರುವ ಸಾಧ್ಯತೆ ಇದೆ. ಹಾಗೆಯೇ ಇಂದು ದೇಶದ ಯಾವೆಲ್ಲ ಪ್ರದೇಶಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

Rain Alert In Karnataka

ಈಗ ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಮುಂದಿನ ಎರಡು ದಿನಗಳಲ್ಲಿ ಈಗ ಪಶ್ಚಿಮ ಬಂಗಾಳದ ಕೆಲವೊಂದು ಭಾಗಗಳಲ್ಲಿ ಗುಡುಗು ಸಹಿತ ಮಳೆ ಹಾಗೂ ಪ್ರಬಲ ಗಾಳಿ ಬೀಸುವ ಸಾಧ್ಯತೆ ಇದೆ. ನಂತರ ಈಗ ಪಶ್ಚಿಮ ಬಂಗಾಳದ ಬಹುತೇಕ ಕಡೆಗಳಲ್ಲಿ ಈಗ ಹವಾಮಾನ ಒಣಗಿರುವುದರಿಂದ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ. ಅಷ್ಟೇ ಅಳದೆ ಗುಜರಾತ್ ನಲ್ಲಿ ಅಕಾಲಿಕ ಭಾರಿ ಮಳೆಯಿಂದ ಸಾರ್ವಜನಿಕರ ಜೀವನ ಎಲ್ಲ ಕಷ್ಟಕರವಾಗಿದೆ.

ಹಾಗೆ ಈಗ ಮೊಂಥಾ ಚಂಡಮಾರುತದ ಅವಶೇಷಗಳಿಂದ ಪಶ್ಚಿಮ ಬಂಗಾಳದ ಉತ್ತರ ಗಂಗಾ ಪ್ರದೇಶದ ಮೇಲೆ ಉಂಟಾದಂತಹ ಕಡಿಮೆ ಒತ್ತಡದ ಒಲೆಯ ಈಶಾನ್ಯ ದಿಕ್ಕಿಗೆ ಸಾಗಿ ಈಗ ಶನಿವಾರ ಸಂಜೆ ವೇಳೆಗೆ ದೌರ್ಬಲ್ಯ ಗೊಳ್ಳಲಿದೆ ಎಂದು ಈಗ ಮಾಹಿತಿ ನೀಡಿದ್ದಾರೆ. ಹಾಗೆ ಈಗ ಉತ್ತರ ಬಂಗಾಳದ ಬಹುತೇಕ ಭಾಗಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಮಾಹಿತಿಯನ್ನು ನೀಡಿದ್ದಾರೆ.

ನವೆಂಬರ್ ನಲ್ಲಿ ಹವಾಮಾನದ ಸ್ಥಿತಿ ಏನು?

ಆದರೆ ಈಗ ನಮ್ಮ ದೇಶದ ಬಹುತೇಕ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕಿಂತ ಕಡಿಮೆ ಇರುವ ಸಾಧ್ಯತೆ ಇದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಈಗ ಹೆಚ್ಚಿನ ಕಡೆಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯ ಕಿಂತ ಹೆಚ್ಚಾಗಿರುತ್ತದೆ. ಹಾಗೆ ಆನ್ಲೈನ್ ಸುದ್ದಿಗೋಷ್ಠಿಯಲ್ಲಿ ಈಗ ಮಹಾನ್ ನಿರ್ದೇಶಕ ಮೃತ್ಯುಂಜಯ ಮಹಾ ಪಾತ್ರ ನೀಡಿರುವಂತಹ ಈ ನವೆಂಬರ್ ನಲ್ಲಿ ಬಹುತೇಕ ಕಡೆ ಗರಿಷ್ಠ ತಾಪಮಾನ ಕಡಿಮೆ ಇರುತ್ತದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ.

ಹಾಗೆ ಮಧ್ಯ ಮತ್ತು ಪೂರ್ವ ಫೆಸಿಫಿಕ್ ಮಹಾಸಾಗರದಲ್ಲಿ ದುರ್ಬಲ ಹಾಗೆ ಮಧ್ಯ ಮತ್ತು ಪೂರ್ವ ಫೆಸಿಫಿಕ್ ಮಹಾಸಾಗರದಲ್ಲಿ ದುರ್ಬಲ ರೀತಿ ಮುಂದುವರೆದಿದ್ದು. ಈಗ ಡಿಸೆಂಬರ್ 2025 ರಿಂದ ಫೆಬ್ರುವರಿ 2026 ವರೆಗೆ ಇದು ಉಳಿಯುವ ಸಂಭವಿದೆ ಎಂದು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಈಗ ಛತ್ತೀಸ್ಗಡ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮುಂತಾ ಚಂಡಮಾರುತ ವಿಶೇಷಗಳಿಂದ ರೂಪಗೊಂಡ ಕಡಿಮೆ ಒತ್ತಡ ವಲಯಗಳು ಈಶಾನ್ಯ ಜಾರ್ಖಂಡಿಗೆ ಹೋಗಿ. ಈಗ ಮಳೆ ಆಗುವ ಸಾಧ್ಯತೆ ಇದೆ. ಈಗ ಮುಂದಿನ 12 ಗಂಟೆಗಳಲ್ಲಿ ಇದು ಬಿಹಾರವನ್ನು ತಲಪುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಈಗ ಅಲ್ಲಿಯೂ ಕೂಡ ಹಗುರವಾದ ರೀತಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಈಗ ಮಾಹಿತಿ ನೀಡಿದ್ದಾರೆ.

ಹಾಗೆ ಈಗ ಕಳೆದ ಕೆಲವು ಕಡೆಗಳಲ್ಲಿ ಅತಿ ಬಾರಿ ಮಳೆ ಸಂಭವವಿದ್ದು ಈಗ ಮುಂದಿನ 24 ಗಂಟೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಬದಲಾವಣೆ ಇಲ್ಲ ಎಂದು ಈಗ ಹವಾಮಾನ ಇಲಾಖೆ ಮಾಹಿತಿಯನ್ನು ನೀಡಿದೆ. ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ಈ ಒಂದು ಮಳೆಯೂ ಯಾವ ಸಂದರ್ಭದಲ್ಲಿ ಆದ್ರೂ ಬರುವ ಸಾಧ್ಯತೆ ಇರುತ್ತದೆ. ಆದಕಾರಣ ನೀವು ಒಂದು ಬಾರಿ ಮಳೆಯ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ಪಡೆದುಕೊಂಡು ಈಗ ನೀವು ಕೂಡ ಹೊರಗಡೆ ಓಡಾಡುವುದು ಉತ್ತಮವಾಗಿರುತ್ತದೆ.

ಅದೇ ರೀತಿಯಾಗಿ ಹಿಂದೆ ಸಾಕಷ್ಟು ಮಳೆಯಿಂದಾಗಿ ಕೆಲವೊಂದಷ್ಟು ರಾಜ್ಯಗಳಲ್ಲಿ ಹಾನಿ ಉಂಟಾಗಿದ್ದು. ಅಷ್ಟೇ ಅಲ್ಲದೆ ಅಲ್ಲಿರುವಂತ ರೈತರು ಹಾಗೂ ಜನರ ಜೀವನಗಳು ತುಂಬಾ ಸಂಕಷ್ಟಕ್ಕೆ ಇಡಾಗಿವೆ. ಆದಕಾರಣ ನೀವು ಪ್ರತಿನಿತ್ಯ ಕೂಡ ಮಳೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಹೊರಗಡೆ ಓಡಾಡುವುದು ಉತ್ತಮವಾಗಿರುತ್ತದೆ. ಆದ ಕಾರಣ ಈ ಒಂದು ಮಾಹಿತಿಯನ್ನು ಈಗ ನೀವು ಕೂಡ ಸರಿಯಾದ ರೀತಿಯಲ್ಲಿ ತಿಳಿದುಕೊಂಡು ಮಳೆಯ ಬಗ್ಗೆ ಇನ್ನೂ ಮಾಹಿತಿಯನ್ನು ಪಡೆಯಬಹುದು.

Leave a Comment