Ration Card Canceled For It Returns Holders: ರಾಜ್ಯದಂತ ಈಗ ಲಕ್ಷಾಂತರ BPL ರೇಷನ್ ಕಾರ್ಡ್ ರದ್ದು! ಸಾಲಕ್ಕಾಗಿ ಐಟಿ ರಿಟರ್ನ್ಸ್ ಸಲ್ಲಿಸಿದವರಿಗೆ ಶಾಕಿಂಗ್ ನ್ಯೂಸ್!

Ration Card Canceled For It Returns Holders: ರಾಜ್ಯದಂತ ಈಗ ಲಕ್ಷಾಂತರ BPL ರೇಷನ್ ಕಾರ್ಡ್ ರದ್ದು! ಸಾಲಕ್ಕಾಗಿ ಐಟಿ ರಿಟರ್ನ್ಸ್ ಸಲ್ಲಿಸಿದವರಿಗೆ ಶಾಕಿಂಗ್ ನ್ಯೂಸ್!

ಈಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಲಕ್ಷಾಂತರ ಕುಟುಂಬಗಳಿಗೆ ಈಗ ರಾಜ್ಯ ಸರ್ಕಾರ ಇತ್ತೀಚಿನ ದಿನಗಳಲ್ಲಿ ಈಗ ದೊಡ್ಡ ಆಘಾತವನ್ನು ನೀಡಿದೆ. ಈಗ ಯಾರೆಲ್ಲಾ ಆದಾಯ ತೆರಿಗೆ ರಿಟರ್ನ್ಸ್ ಅರ್ಜಿ ಸಲ್ಲಿಸಿದ್ದಾರೋ ಅಂಥವರನ್ನು ಗುರುತಿಸಿ ಅವರ ಬಿಪಿಎಲ್ ರೇಷನ್ ಕಾರ್ಡ್ ಗಳು ರದ್ದುಗೊಳಿಸುವ ಕಾರ್ಯಾಚರಣೆಯನ್ನು ಈಗ ಸರಕಾರವು ಪ್ರಾರಂಭ ಮಾಡಿದೆ.

Ration Card Canceled For It Returns Holders

ಈಗ ಈ ಒಂದು ಕಠಿಣ ಕ್ರಮದಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಅನೇಕ ಕುಟುಂಬಗಳು ಈಗ ತಮ್ಮ ಜೀವನಧಾರವಾಗಿರುವಂತಹ ಈ ಒಂದು ಪಡಿತರ ಸೌಲಭ್ಯದಿಂದಾಗಿ ಈಗ ವಂಚಿತರಾಗುತ್ತಿದ್ದಾರೆ. ಆದ ಕಾರಣದ ಸರಕಾರವು ಈ ಒಂದು ಕ್ರಮವನ್ನು ತೆಗೆದುಕೊಂಡು ಅಂಥವರ ರೇಷನ್ ಕಾರ್ಡ್ ಅನ್ನು ಸ್ಥಗಿತ ಮಾಡಲು ಈಗ ಸರಕಾರವು ಮುಂದಾಗಿದೆ.

ರೇಷನ್ ಕಾರ್ಡ್ ರದ್ದತಿಗೆ ಕಾರಣಗಳು ಏನು?

ಈಗ ಸ್ನೇಹಿತರೆ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಈಗ ನಮ್ಮ ರಾಜ್ಯ ಸರ್ಕಾರವು ಈ ಒಂದು ಕಠಿಣ ತೀರ್ಮಾನವನ್ನು ಈಗ ತೆಗೆದುಕೊಂಡಿದೆ. ಈಗ ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ಸಂಖ್ಯೆ ಆಧಾರದ ಮೇಲೆ ಈಗ ಐಟಿ ರಿಟರ್ನ್ಸ್ ಸಲ್ಲಿಸಿದವರ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ ಎಂಬ ಮಾಹಿತಿ ದೊರೆತಿದೆ. ಈಗ ಈ ಒಂದು ಪಟ್ಟಿಯಲ್ಲಿರುವವರನ್ನು ಹೆಚ್ಚಿನ ಆದಾಯ ಹೊಂದಿರುವವರು ಅಥವಾ ತೆರಿಗೆ ಪಾವತಿದಾರರು ಎಂದು ಪರಿಗಣಿಸಿ ಅವರ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಈಗ ರದ್ದು ಮಾಡಲು ಸೂಚನೆಯನ್ನು ನೀಡಲಾಗಿದೆ.

ಈಗ ರದ್ದುಗೊಂಡಂತಹ ಕಾರ್ಡುಗಳ ಪಟ್ಟಿಯನ್ನು ನ್ಯಾಯಬೆಲೆ ಅಂಗಡಿಗಳಿಗೆ ನೀಡಲಾಗಿದ್ದು. ನಿಮ್ಮ ಕುಟುಂಬದ ವಾರ್ಷಿಕ ಆದಾಯ ಲಕ್ಷಕ್ಕಿಂತ ಹೆಚ್ಚಿಗೆ ಇದ್ದರೆ ಆ ಒಂದು ಕುಟುಂಬಗಳಿಗೆ ಮುಂದಿನ ತಿಂಗಳಿಂದ ಪಡಿತರವನ್ನು ನೀಡಲಾಗುವುದಿಲ್ಲ ಎಂಬ ಮಾಹಿತಿಯನ್ನು ನೀಡಲಾಗಿದೆ. ಅಂದರೆ ಸ್ನೇಹಿತರೇ ಅನರ್ಹರನ್ನು ಈ ಒಂದು ಯೋಜನೆಯಿಂದ ಹೊರಹಾಕುವುದು ಇದರ ಮುಖ್ಯ ಉದ್ದೇಶವಾಗಿದೆ. ಹಾಗೆ ಹಲವು ನಿಜವಾದ ಬಡ ಕುಟುಂಬಗಳಿಗೆ ಈಗ ಅನ್ಯಾಯವಾಗುತ್ತದೆ.

ಅಷ್ಟೇ ಅಲ್ಲದೆ ಈಗ ಕೃಷಿ ಸಾಲ, ಶೈಕ್ಷಣಿಕ ಸಾಲ ಮತ್ತು ಇತರ ಸಾಲಗಳನ್ನು ಪಡೆಯುವ ಉದ್ದೇಶದಿಂದ ಈಗ ಬ್ಯಾಂಕ್ ಗಳ ಸಲಹೆ ಮೇರೆಗೆ ಈಗ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಿದಂತವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಬ್ಯಾಂಕುಗಳ ಸಾಲಕ್ಕಾಗಿ ಐಟಿ ರಿಟರ್ನ್ಸ್ ಗೆ ಕಡ್ಡಾಯಗೊಳಿಸಿದ್ದರಿಂದ ಈಗ ಯಾರೆಲ್ಲ ಕಡಿಮೆ ಆದಾಯ ತೋರಿಸಿ ಫೈಲ್ ಅನ್ನು ಮಾಡಿದ್ದಾರೋ ಅಂತವರ ಕಾರ್ಡ್ ಗಳನ್ನು ಈಗ ರದ್ದು ಮಾಡಲು ಮುಂದಾಗಿದ್ದಾರೆ.

ಸಾಲಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಸಂಕಷ್ಟ

ಈಗ ಸ್ನೇಹಿತರೆ ಅನೇಕ ರೈತರು ಹಾಗೂ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರು ಸಾಲ ಪಡೆಯಲು ಈಗ ಮಾತ್ರ ಐಟಿ ರಿಟರ್ನ್ ಸಲ್ಲಿಕೆಯನ್ನು ಮಾಡಿರುತ್ತಾರೆ. ಉದಾಹರಣೆಗೆ ಈಗ ಕೃಷಿ ಸಾಲಕ್ಕಾಗಿ ರೈತರು ಅಥವಾ ಶೈಕ್ಷಣಿಕ ಸಾಲಕ್ಕಾಗಿ ವಿದ್ಯಾರ್ಥಿಗಳು ಕಡಿಮೆ ಆದಾಯವನ್ನು ತೋರಿಸಿ ಫೈಲ್ ಅನ್ನು ಮಾಡಿರುತ್ತಾರೆ. ಆ ಒಂದು ಬಿಪಿಎಲ್ ಕಾಡುವ ರದ್ದಾಗುತ್ತಿರುವುದರಿಂದ ಪ್ರಮುಖ ಯೋಜನೆಗಳ ಸೌಲಭ್ಯಗಳು ಅವರಿಂದ ದೊರೆಯದೆ ಇರಬಹುದು.

BPL ರೇಷನ್ ಕಾರ್ಡ್ ರದ್ದಾದರೆ ಏನು ಮಾಡಬೇಕು

ಒಂದು ವೇಳೆ ಸ್ನೇಹಿತರೆ ಈಗ ನಿಮ್ಮ ರೇಷನ್ ಕಾರ್ಡ್ ರದ್ದಾದರೆ ನೀವು ನಿಮ್ಮ ತಾಲೂಕು ಕಚೇರಿ ಆಹಾರ ನಿರೀಕ್ಷಕರನ್ನು ಸಂಪರ್ಕ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಈಗ ಇಟಿ ರಿಟರ್ನ್ಸ್ ಸಲ್ಲಿಸಿದಂತಹ ಕುಟುಂಬದ ಸದಸ್ಯರನ್ನು ಆ ಒಂದು ಕಾರ್ಡಿನಿಂದ ತೆಗೆದು ಹಾಕುವಂತ ಅನಧಿಕೃತ ಪರಿಹಾರಗಳ ತೆಗೆದುಕೊಳ್ಳಬಹುದು. ಅದೇ ರೀತಿಯಾಗಿ ಈಗ ಸರ್ಕಾರವು ಶೀಘ್ರದಲ್ಲಿ ಸ್ಪಷ್ಟವಾದ ಮಾರ್ಗ ಸೂಚಿಗಳನ್ನು ಹೊರಡಿಸುವ ನಿರೀಕ್ಷೆಯಲ್ಲಿ ಇದೆ.

Leave a Comment