Ration Card Holders Big Shock News: ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್ ದಾರರಿಗೆ ಬಿಗ್ ಶಾಕ್! ಇಲ್ಲಿದೆ ನೋಡಿ ಮಾಹಿತಿ.

Ration Card Holders Big Shock News: ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್ ದಾರರಿಗೆ ಬಿಗ್ ಶಾಕ್! ಇಲ್ಲಿದೆ ನೋಡಿ ಮಾಹಿತಿ.

ಈಗ ನಮ್ಮ ರಾಜ್ಯ ಸರ್ಕಾರವು ಈ ಒಂದು ಬಿಪಿಎಲ್ ಮತ್ತು ಅಂತೋದಯ ಪಡಿತರ ಚೀಟಿಗಳನ್ನು ಹೊಂದಿರುವಂತಹ ಅನರ್ಹ ವ್ಯಕ್ತಿಗಳಿಗೆ ಈಗ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತದೆ. ಈಗ ಆಹಾರ ಇಲಾಖೆಯ ಅನರ್ಹರರ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಿ ಅವುಗಳನ್ನು ಈಗ APLಕಾರ್ಡ್ಗಳಾಗಿ ವರ್ಗಾವಣೆ ಮಾಡಲಾಗುತ್ತಿದೆ.

Ration Card Holders Big Shock News

ಹಾಗೆ ಈ ಒಂದು ಕ್ರಮದ ಮೂಲಕ ಸರ್ಕಾರವು ಸಾಮಾಜಿಕ ನ್ಯಾಯವನ್ನು ಒದಗಿಸುವ ಗುರಿಯನ್ನು ಹೊಂದಿದ್ದು. ಈಗ ನಿಜವಾದ ಬಡವರಿಗೆ ಮಾತ್ರ ಆ ಒಂದು ಸೌಲಭ್ಯಗಳು ದೊರೆಯುವಂತೆ ಮಾಡುವ ಉದ್ದೇಶವನ್ನು ಹೊಂದಿದೆ. ಈಗ ಈ ಒಂದು ಲೇಖನದಲ್ಲಿ ಯಾರೆಲ್ಲರ ಬಿಪಿಎಲ್ ಚೀಟಿಗಳಿಂದ ಹೊರಡಲಾಗಿದೆ ಎಂದು ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.

ಯಾರಿಗೆಲ್ಲ ಬಿಪಿಎಲ್ ರೆಶನ್ ಕಾರ್ಡ್

ಈಗ ಈ ಒಂದು ಬಿಪಿಎಲ್ ರೇಷನ್ ಕಾರ್ಡ್ ಸಾಮಾನ್ಯವಾಗಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾತ್ರ ನೀಡಲಾಗುತ್ತದೆ. ಇದರ ಮೂಲಕ ಅವರಿಗೆ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳು ಮತ್ತು ಇದರ ಅಗತ್ಯ ವಸ್ತುಗಳನ್ನು ಅವರಿಗೆ ನೀಡಲಾಗುತ್ತದೆ.

ಆದರೆ ಈಗ ಕೆಲವೊಂದು ಅಷ್ಟು ಶ್ರೀಮಂತರು ಮತ್ತು ಆರ್ಥಿಕವಾಗಿ ಸದೃಢ ಇದ್ದವರು ಕೂಡ ಈ ಒಂದು ಸುಳ್ಳು ದಾಖಲೆಗಳನ್ನು ನೀಡಿ. ಈ ಒಂದು ರೇಷನ್ ಕಾರ್ಡ್ ಅನ್ನು ಪಡೆದುಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದನ್ನು ತಡೆಯುವ ಸಲುವಾಗಿ ಈಗ ಸರ್ಕಾರವು ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೆ ಮಾಡಿದೆ.

ಯಾರೆಲ್ಲ ಅನರ್ಹರು

ಈಗ ರಾಜ್ಯ ಸರ್ಕಾರವು ಕೆಲವೊಂದಷ್ಟು ನಿರ್ದಿಷ್ಟ ಮಾನದಂಡಗಳ ಆಧಾರದ ಮೇಲೆ ಈ ಒಂದು ರೇಷನ್ ಕಾರ್ಡ್ ಗಳನ್ನೂ ಸರ್ಕಾರವು ಈಗ ಅವರನ್ನು ಈ ಒಂದು ಯೋಜನೆಯಿಂದ ಹೊರಗೆಡಲು ಮುಂದಾಗಿದೆ.

  • ಈಗ ಯಾರೆಲ್ಲಾ ಅನರ್ಹರು ಎಂದರೆ ಈಗ ಪಡಿತರ ಚೀಟಿಯ ಎಲ್ಲಾ ಸದಸ್ಯರ ಹೆಸರಿನಲ್ಲಿ ಒಟ್ಟಾರೆಯಾಗಿ 7 ಹೆಕ್ಟರಿಗಿಂತ ಹೆಚ್ಚು ಜಮೀನು ಇದ್ದರೆ ಅವರಿಗೆ ರೇಷನ್ ಕಾರ್ಡ್ ನೀಡಲಾಗುವುದಿಲ್ಲ.
  • ಆನಂತರ ಪಡಿತರ ಚೀಟಿಯ ಯಾವುದೇ ಸದಸ್ಯರು ಈಗ ನಾಲ್ಕು ಚಕ್ರದ ವಾಹನವನ್ನು ಹೊಂದಿದ್ದರು ಕೂಡ ಅವರಿಗೆ ರೇಷನ್ ಕಾರ್ಡ್ ನೀಡಲಾಗುವುದಿಲ್ಲ.
  • ಆನಂತರ ಯಾರೆಲ್ಲಾ ಜಿಎಸ್‌ಟಿ ಅಥವಾ ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಾರೋ ಅಂತವರಿಗೂ ಕೂಡ ಈಗ ಈ ಒಂದು ರೇಷನ್ ಕಾರ್ಡ್ ನೀಡಲಾಗುವುದಿಲ್ಲ.
  • ಆನಂತರ ಸರ್ಕಾರಿ ನೌಕರಿ ಕೆಲಸ ಅಥವಾ ಯಾವುದೇ ವ್ಯಕ್ತಿ ಅಥವಾ ಅವರ ಅವಲಂಬಿತ ಕುಟುಂಬದ ಸದಸ್ಯರು ನೌಕರಿಯನ್ನು ಹೊಂದಿದ್ದರೆ ಅವರಿಗೂ ಕೂಡ ನೀಡಲಾಗುವುದಿಲ್ಲ.
  • ಆನಂತರ ಗುತ್ತಿಗೆದಾರರು ಮತ್ತು ವ್ಯಾಪಾರಿಗಳು ಕೂಡ ಅಂದರೆ ನೊಂದಾಯಿತ ಗುತ್ತಿಗೆದಾರ ಮತ್ತು ವ್ಯಾಪಾರಿಗಳಿಗೂ ಕೂಡ ಈ ಒಂದು ರೇಷನ್ ಕಾರ್ಡ್ ನೀಡಲಾಗುವುದಿಲ್ಲ.

ಬಿಪಿಎಲ್ ರದ್ದು ಮಾಡುವ ಸರ್ಕಾರದ ಉದ್ದೇಶ ಏನು?

ಈಗ ಈ ಒಂದು ಕ್ರಮದ ಮೂಲಕ ನಮ್ಮ ರಾಜ್ಯ ಸರಕಾರವು ಬಿಪಿಎಲ್ ಮತ್ತು ಅಂತೋದಯ ಕಾರ್ಡ್ ಗಳ ದುರ್ಬಳಕೆಯನ್ನು ತಡೆಯುವುದು ಮುಂದಾಗಿದೆ. ಆರ್ಥಿಕವಾಗಿ ಸದೃಢರಾದವರಿಗೆ ಈ ಒಂದು ಸೌಲಭ್ಯವನ್ನು ನೀಡುವ ಬದಲು ಈಗ ನಿಜವಾಗಿಯೂ ಬಡತನದಲ್ಲಿರಿ ಜೀವನವನ್ನು ನಡೆಸುತ್ತಿರುವಂತಹ ಕುಟುಂಬಗಳಿಗೆ ಈ ಒಂದು ಸೌಲಭ್ಯವನ್ನು ಒದಗಿಸುವ ಗುರಿಯನ್ನು ಸರ್ಕಾರವು ಹೊಂದಿದೆ.

ಆ ಒಂದು ನಿಟ್ಟಿನಲ್ಲಿ ಈಗ ಆಹಾರ ಇಲಾಖೆ ಸೂಕ್ತ ತನಿಖೆಯನ್ನು ನಡೆಸುವುದರ ಮೂಲಕ ಅನರ್ಹರನ್ನು ಗುರುತಿಸಿ ಕಾರ್ಡ್ ಗಳನ್ನು ರದ್ದು ಮಾಡಲು ಈಗ ಮುಂದಾಗಿದೆ.

Leave a Comment