Ration Card New Big Update: ಅನ್ನಭಾಗ್ಯ ಅಕ್ಕಿ ಪಡೆದುಕೊಳ್ಳುವವರಿಗೆ ಇನ್ನು ಮುಂದೆ ಎಚ್ಚರ! ಈ ತಪ್ಪು ಮಾಡಿದರೆ ನಿಮ್ಮ ರೇಷನ್ ಕಾರ್ಡ್ ರದ್ದು!
ಈಗ ರೇಷನ್ ಕಾರ್ಡ್ ದಾರರು ಈಗ ನಮ್ಮ ಕರ್ನಾಟಕದ ಬಡ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯು ದೈನಂದಿನ ಆಹಾರದ ಭರವಸೆಯಾಗಿದೆ. ಆದರೆ ಈಗ ಕೆಲವೊಂದು ಕಾರ್ಡ್ ಗಳು ನಿಮ್ಮ ಕೈ ತಪ್ಪಿ ಹೋಗಬರುವ ಸಾಧ್ಯತೆ ಇದೆ. ಈಗ ನಮ್ಮ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಈಗ ಕಠಿಣ ಎಚ್ಚರಿಕೆಯನ್ನು ನೀಡಿದ್ದು. ಉಚಿತ ಅಕ್ಕಿಯನ್ನು ಮಾರಾಟ ಮಾಡುವ ಅಥವಾ ದುರ್ಬಳಕೆ ಮಾಡುವ ಫಲಾನುಭವಿಗಳ ರೇಷನ್ ಕಾರ್ಡ್ ಅನ್ನು ಈಗ ಶಾಶ್ವತವಾಗಿ ರದ್ದುಗೊಳಿಸುವಂತೆ ಘೋಷಣೆಯನ್ನು ಮಾಡಿದೆ.

ಈಗ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 10 ಕೆಜಿ ಉಚಿತ ಅಕ್ಕಿ ನೀಡುವಂತಹ ಈ ಒಂದು ಯೋಜನೆ ವೇಗ 2013ರಲ್ಲಿ ಪ್ರಾರಂಭವಾಗಿ ಈಗ ಸುಮಾರು 1.25 ಕೋಟಿ ಕುಟುಂಬಗಳಿಗೆ ಸಹಾಯವನ್ನು ಮಾಡುತ್ತಿದ್ದರು ಈಗ ಕಳೆದ ಒಂದು ವರ್ಷದಲ್ಲಿ 18,472 ಕಾರ್ಡ್ ಗಳು ದುರ್ಬಳಕೆಯಿಂದ ಈಗ ರದ್ದಾಗಿವೆ. ಅದೇ ರೀತಿಯಾಗಿ 4.8 ಕೋಟಿ ದಂಡ ಸಂಗ್ರಹವಾಗಿದ್ದು, ಹಾಗೆ 127 FIR ಈಗಾಗಲೇ ದಾಖಲೆ ಮಾಡಲಾಗಿದೆ. ಅದೇ ರೀತಿಯಾಗಿ ಈಗ ಈ ಒಂದು ಲೇಖನದಲ್ಲಿ ನೀವು ಈ ಒಂದು ಯೋಜನೆ ವಿವರಗಳು ದುರ್ಬಳಕೆಯ ಪರಿಣಾಮಗಳು ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ.
ಅನ್ನಭಾಗ್ಯ ಯೋಜನೆಯ ಮಾಹಿತಿ
ಈಗ ಅನ್ನ ಭಾಗ್ಯ ಯೋಜನೆಯು ಕರ್ನಾಟಕ ಸರ್ಕಾರದ ಪ್ರಮುಖ ಕಲ್ಯಾಣ ಕಾರ್ಯಕ್ರಮವಾಗಿದೆ. ಅದೇ ರೀತಿಯಾಗಿ ಬಿಪಿಎಲ್ ರೇಷನ್ ಕಾರ್ಡ್ದಾರರಿಗೆ ಈಗ ಪ್ರತಿ ತಿಂಗಳು ಈಗ ಪ್ರತಿಯೊಬ್ಬ ವ್ಯಕ್ತಿಗೂ ಕೂಡ 10 ಕೆಜಿ ಉಚಿತ ಅಕ್ಕಿ ಅನ್ನು ನೀಡಲಾಗುತ್ತದೆ. ಹಾಗೆ 2013ರಲ್ಲಿ ಪ್ರಾರಂಭವಾದ ಈ ಒಂದು ಯೋಜನೆಯು ನಮ್ಮ ರಾಜ್ಯದ 1.25 ಕೋಟಿ ಕುಟುಂಬಗಳಿಗೆ ಈಗ ಸಹಾಯವನ್ನು ಮಾಡುತ್ತಾ ಬಂದಿದೆ.
ಅದೇ ರೀತಿಯಾಗಿ ಇದರ ಮೂಲಕ ಈಗ ಬಡತನ ಇರುವ ನಿರ್ಮೂಲನೆಗೆ ಈಗ ದೊಡ್ಡ ಹೆಜ್ಜೆ ಇಡಲಾಗಿದ್ದು. ಈಗ ಕಳೆದ 10 ವರ್ಷಗಳೆಲ್ಲ 5 ಕೋಟಿ ಕ್ವಿಂಟಲ್ ಅಕ್ಕಿಯನ್ನು ವಿತರಣೆಯನ್ನು ಮಾಡಲಾಗಿದೆ. ಆದರೆ ಈಗ ಇದರಲ್ಲಿ ಅನೇಕರು ಈ ಒಂದು ಉಚಿತ ಅಕ್ಕಿಯನ್ನು 400 500 ಕ್ವಿಂಟಲ್ ಗೆ ಮಾರಾಟ ಮಾಡುತ್ತಿದ್ದು. ಇದರಿಂದ ಈಗ ನಿಜವಾದ ಅರ್ಹರಿಗೆ ಸಹಾಯ ತಲುಪುತ್ತಾ ಇಲ್ಲ. ಈಗ ಸರ್ಕಾರ ಈಗ ಕಠಿಣ ಕ್ರಮವನ್ನು ತೆಗೆದುಕೊಂಡಿರುವ ದುರ್ಬಳಕೆಯನ್ನು ನಿಲ್ಲಿಸಿ ಯೋಜನೆ ಗುರಿಯನ್ನು ಗಟ್ಟಿಗೊಳಿಸುವಂತಹ ಉದ್ದೇಶವನ್ನು ಹೊಂದಿದೆ.
ದುರ್ಬಳಕೆ ಪರಿಣಾಮ ಏನು?
ಈಗ ಈ ಒಂದು ಅಕ್ಕಿಯನ್ನು ಈಗ ಅಂದರೆ ಉಚಿತ ಅಕ್ಕಿಯನ್ನು ಮಾರಾಟ ಮಾಡುವ ಅಥವಾ ದುರ್ಬಳಕೆ ಮಾಡುವ ಫಲಾನುಭವಿಗಳಿಗೆ ಸರ್ಕಾರ ಕಠಿಣ ಕ್ರಮವನ್ನು ತೆಗೆದುಕೊಂಡಿದ್ದು. ಇದರಿಂದ ಈಗ ಯೋಜನೆಯ ದುರ್ಬಳಕೆಯು ಕೂಡ ನಿಲ್ಲುತ್ತದೆ. ಈಗ ಯಾರೆಲ್ಲಾ ಅನರ್ಹ ರೇಷನ್ ಕಾರ್ಡನ್ನು ಹೊಂದಿದ್ದೀರಾ. ಅಂತವರು ಹಾಗೂ ದುರ್ಬಳಕೆ ಮಾಡುತ್ತಿರುವ ಪ್ರತಿಯೊಬ್ಬ ರೇಷನ್ ಕಾರ್ಡ್ ರೇಷನ್ ಕಾರ್ಡ್ ರದ್ದು ಮಾಡಲು ಈಗ ಸರ್ಕಾರವು ತೀರ್ಮಾನವನ್ನು ತೆಗೆದುಕೊಂಡಿದೆ.
ದುರ್ಬಳಕೆಯನ್ನು ಕಂಡುಹಿಡಿಯುವುದು ಹೇಗೆ?
ಈಗ ಸರ್ಕಾರದ ದುರ್ಬಳಕೆಯನ್ನು ಪತ್ತೆ ಮಾಡುವ ಉದ್ದೇಶದಿಂದ ಆಧುನಿಕ ತಂತ್ರಗಳನ್ನು ಬಳಕೆ ಮಾಡುತ್ತಿದ್ದು. ಇದರಿಂದ ಅಕ್ಕಿ ನಿಜವಾದ ಅವರಿಗೆ ತಲುಪುತ್ತದೆ. ಅದೇ ರೀತಿಯಾಗಿ ಕಳೆದ ಆರು ತಿಂಗಳಲ್ಲಿ ಈ ಒಂದು ವ್ಯವಸ್ಥೆಯು 15,000 ಕ್ಕೂ ಹೆಚ್ಚು ಪ್ರಕರಣಗಳನ್ನು ಈಗ ಪತ್ತೆ ಮಾಡಿ ದುರ್ಬಳಕೆಯ ಮೇಲೆ 30% ಕಡಿತಗೊಳಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ರದ್ದಾದ ಕಾರ್ಡ್ ಗಳ ಮಾಹಿತಿ
ಈಗ ಈ ಒಂದು ಜನವರಿ 2025 ರಿಂದ ಡಿಸೆಂಬರ್ 2025ರ ವರೆಗೆ ಸುಮಾರು 18,472 ಕಾರ್ಡ್ ಗಳನ್ನು ಈಗ ಸರ್ಕಾರ ರದ್ದು ಮಾಡಿದೆ. ಅಷ್ಟೇ ಅಲ್ಲದೆ 4.8 ಕೋಟಿ ದಂಡ ಸಂಗ್ರಹವಾಗಿದ್ದು. ಒಟ್ಟಾರೆಯಾಗಿ 127 FIRಗಳನ್ನು ಈಗ ದಾಖಲೆ ಮಾಡಲಾಗಿದೆ.
ಈಗ ನೀವೇನಾದ್ರೂ ಈ ಒಂದು ನಿಮ್ಮ ರೇಷನ್ ಕಾರ್ಡ್ ರದ್ದಾಗುವುದನ್ನು ತಡೆಗಟ್ಟಲೇಬೇಕೆಂದುಕೊಂಡಿದ್ದರೆ ಈಗ ನೀವು ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಈಗ ನೀವು ನಿಮ್ಮ ನ್ಯಾಯಬೆಲೆ ಅಂಗಡಿಗೆ ಹೋಗಿಕೊಳ್ಳಬೇಕು. ಅದೇ ರೀತಿಯಾಗಿ ಪ್ರತಿ ತಿಂಗಳು ರೇಷನ್ ಅನ್ನು ಕಡ್ಡಾಯವಾಗಿ ಮನೆಗೆ ತೆಗೆದುಕೊಂಡು ಹೋಗಬೇಕು. ಆಗ ಮಾತ್ರ ನಿಮ್ಮ ರೇಷನ್ ಕಾರ್ಡ್ ರದ್ದು ಆಗುವುದನ್ನು ನೀವು ತಡೆಯಬಹುದು.