SBI Bank Home Loan: SBI ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ! ಈಗಲೇ ಅರ್ಜಿ ಸಲ್ಲಿಸಿ.
ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಗಳಿಗೂ ಕೂಡ ತನ್ನ ಜೀವಿತಾವಧಿಯಲ್ಲಿ ಒಂದು ಸುಂದರವಾದಂತಹ ಸ್ವಂತ ಮನೆಯನ್ನು ಕಟ್ಟಿಸಬೇಕೆಂಬ ಕನಸು ಇದ್ದೇ ಇರುತ್ತದೆ. ಆದರೆ ಇಂದಿನ ಈ ಒಂದು ದಿನಮಾನಗಳಲ್ಲಿ ಕೈಯಲ್ಲಿ ಹಣವಿಲ್ಲದೆ ಮನೆಯನ್ನು ಕಟ್ಟುವುದು ಸುಲಭವಾದ ಮಾತು ಅಲ್ಲ. ಈಗ ಈ ಒಂದು ಹಣಕಾಸು ತೊಂದರೆಯಿಂದಾಗಿ ಅನೇಕರು ತಮ್ಮ ಕನಸುಗಳನ್ನು ಅರ್ಧದಲ್ಲಿಯೇ ಬಿಡುತ್ತಾ ಇದ್ದಾರೆ. ಆದರೆ ಇನ್ನು ಮುಂದೆ ಈಗ ನೀವು ಚಿಂತಿಸುವ ಅವಶ್ಯಕತೆ ಇಲ್ಲ. ಈಗ ನಮ್ಮ ಭಾರತದ ಅತಿ ದೊಡ್ಡ ಮತ್ತು ನಂಬಿಕೆ ಒಂದು ಸ್ಟೇಟ್ ಬ್ಯಾಂಕ್ ನ ಮೂಲಕ ಈಗ ನೀವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲವನ್ನು ಈಗ ಪಡೆದುಕೊಳ್ಳಬಹುದಾಗಿದೆ.

ಈಗ ನೀವು ಕೂಡ ಹೊಸ ಮನೆಯನ್ನು ಖರೀದಿಸಲು ಹಾಗೂ ನಿರ್ಮಿಸಲು ಇಲ್ಲವೇ ಹಳೆಯ ಮನೆಯನ್ನು ನವೀಕರಣ ಮಾಡಲು ಬಯಸುತ್ತ ಇದ್ದರೆ ಈಗ ಎಸ್ ಬಿ ಐ ಬ್ಯಾಂಕ್ ನ ಮೂಲಕ ಒಂದು ಲೋನ್ ಅನ್ನು ಪಡೆದುಕೊಂಡು ಈಗ ನೀವು ಕೂಡ ನಿಮ್ಮ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಬಹುದು. ಈಗ ಈ ಒಂದು ಲೇಖನದ ಮೂಲಕ ಬಡ್ಡಿದರ, ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಗೃಹ ಸಾಲದ ಮಾಹಿತಿ
ಈಗ ಈ ಒಂದು ಬ್ಯಾಂಕ್ ನ ಮೂಲಕ ನೀವು ಈಗ 3 ಲಕ್ಷದಿಂದ 40 ಲಕ್ಷದವರೆಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ಸಾಲವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಈಗ ಈ ಒಂದು ಬ್ಯಾಂಕ್ ನ ಮೂಲಕ ನೀವು 8.50% ಇಂದ ಪ್ರಾರಂಭವಾಗಿ ಈಗ ಇನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀವು ಪಡೆದುಕೊಳ್ಳಬಹುದು.
ಈಗ ನೀವು ಸಾಲವನ್ನು ತೆಗೆದುಕೊಂಡು ಈಗ 30 ವರ್ಷಗಳ ವರೆಗೆ ಮರುಪಾವತಿ ಅವಧಿಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ಸಾಲವನ್ನು ಪಡೆಯುವಂತಹ ಸಮಯದಲ್ಲಿ ಇದಕ್ಕೆ ನೀವು ಯಾವುದೇ ರೀತಿಯಾದಂತಹ ಹೆಚ್ಚುವರಿ ಶುಲ್ಕವನ್ನು ನೀಡುವ ಅವಶ್ಯಕತೆ ಇರುವುದಿಲ್ಲ.
ಅರ್ಹತೆಗಳು ಏನು?
- ಈ ಒಂದು ಸಾಲವನ್ನು ಪಡೆಯುವ ಅಭ್ಯರ್ಥಿಗಳು ಭಾರತದ ಕಾಯಂ ನಿವಾಸಿ ಆಗಿರಬೇಕು.
- ಆನಂತರ ಅವರ ವಯಸ್ಸು 18 ರಿಂದ 70 ವರ್ಷದ ಒಳಗೆ ಇರಬೇಕು.
- ಆ ಒಂದು ಅರ್ಜಿದಾರರು ಯಾವುದಾದರು ಒಂದು ಸರಕಾರಿ ಉದ್ಯೋಗ ಅಥವಾ ಖಾಸಗಿ ಉದ್ಯೋಗವನ್ನು ಹೊಂದಿರಬೇಕು.
- ಹಾಗೆ ಸ್ಥಿರ ಆದಾಯ ಇಲ್ಲವೇ ಸ್ವಂತ ಉದ್ಯೋಗವನ್ನು ಹೊಂದಿರುವವರು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
- ಹಾಗೆ ಅವರ ಸಿವಿಲ್ ಸ್ಕೋರ್ 750ಕ್ಕಿಂತ ಹೆಚ್ಚಿಗೆ ಇರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ವೋಟರ್ ಐಡಿ
- ಪ್ಯಾನ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಆದಾಯದ ದಾಖಲೆಗಳು
- ಬ್ಯಾಂಕ್ ಖಾತೆ ವಿವರ
- ಆಸ್ತಿ ದಾಖಲೆಗಳು
- ಇತ್ತೀಚಿನ ಭಾವಚಿತ್ರ
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಬ್ಯಾಂಕ್ ಮೂಲಕ ಅತ್ಯಂತ ಕಡಿಮೆ ಬಡ್ಡಿದರಲ್ಲಿ ಗೃಹ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಕೂಡಲೇ ಈಗ ನೀವು ನಿಮ್ಮ ಹತ್ತಿರ ಇರುವಂತಹ ಎಸ್ ಬಿ ಐ ಬ್ಯಾಂಕ್ ಶಾಖೆಗೆ ಭೇಟಿಯನ್ನು ನೀಡಿ. ಅಲ್ಲಿರುವ ಮ್ಯಾನೇಜರ್ ನೊಂದಿಗೆ ಮಾತನಾಡಿಕೊಂಡು ಈಗ ನೀವು ಕೂಡ ಈ ಒಂದು ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ಸಾಲವನ್ನು ಈಗ ನೀವು ಪಡೆದುಕೊಳ್ಳಬಹುದು.