SBI Bank Personal Loan Upto 10 Laksh: SBI ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.
ಈಗ ಪ್ರತಿಯೊಬ್ಬರ ಜೀವನದಲ್ಲಿ ಒಂದು ತುರ್ತು ಸಮಯಗಳು ಆಗಿರಬಹುದು. ಮದುವೆ ಅಥವಾ ಮಕ್ಕಳ ಶಿಕ್ಷಣದ ಈ ಒಂದು ಅಗತ್ಯತೆಗಳಿಗೆ ಈಗ ಹಣದ ಅವಶ್ಯಕತೆ ಯಾವಾಗ ಬೇಕಾದರೂ ಬರಬಹುದು. ಆದರೆ ಈಗ ಆ ಒಂದು ಸಮಯದಲ್ಲಿ ನಿಮಗೆ ಯಾರು ಕೂಡ ತಕ್ಷಣಕ್ಕೆ ಹಣವನ್ನು ನೀಡುವುದಿಲ್ಲ. ಆದರೆ ಈಗ ನೀವು ಈ ಒಂದು ಎಸ್ ಬಿ ಐ ಬ್ಯಾಂಕ್ ನ ಮೂಲಕ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಈಗ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ಈಗ ನಮ್ಮ ಭಾರತ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ ಆಗಿರುವ ಒಂದು ಎಸ್ ಬಿ ಐ ಬ್ಯಾಂಕ್ 10 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತಾ ಇದ್ದು. ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ಸಾಲವನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈಗ ಈ ಒಂದು ಸಾಲವನ್ನು ಪಡೆಯಲು ನೀವು ಯಾವುದೇ ರೀತಿಯಾದಂತಹ ಗ್ಯಾರಂಟಿಯನ್ನು ನೀಡುವ ಅವಶ್ಯಕತೆ ಇರುವುದಿಲ್ಲ.
ಅಷ್ಟೇ ಅಲ್ಲದೆ ಈಗ ಎಸ್ ಬಿ ಖಾತೆದಾರರಿಗೆ ಇದು ಅಪ್ಲೋಡ್ ಆಫರ್ ಇದ್ದರೆ ಕೇವಲ 4 ಕ್ಲಿಕ್ ಮಾಡಲು ಈಗ ನೀವು ಸಾಲ ಖಾತೆಗೆ ಬಂದು ಬಿಡುತ್ತದೆ. ಇದು ಕೇವಲ ಸಾಲವ ಅಷ್ಟೇ ಅಲ್ಲ ಆದರೆ ಇದು ನಿಜವಾದ ತುರ್ತು ಸಮಯದಲ್ಲಿ ನೀಡುವಂತಹ ಸ್ನೇಹಿತ ಎಂದು ಹೇಳಬಹುದು. ಹಾಗಿದ್ದರೆ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಈಗ ಈ ಒಂದು ಲೇಖನವನ್ನು ನೀವು ಸಂಪೂರ್ಣವಾಗಿ ಓದಿಕೊಳ್ಳಿ.
ವೈಯಕ್ತಿಕ ಸಾಲದ ಲಾಭಗಳು ಏನು?
- ಈಗ ಈ ಒಂದು ಸಾಲಕ್ಕೆ ಈಗ ನೀವು ಕನಿಷ್ಠ 20 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.
- ಆನಂತರ ಈ ಒಂದು ಸಾಲಕ್ಕೆ ಈಗ 11% ರಿಂದ 15% ವರೆಗೆ ವಾರ್ಷಿಕ ಬಡ್ಡಿಯನ್ನು ಪಡೆಯಬಹುದು. ಅಂದರೆ ಈ ಒಂದು ಬಡ್ಡಿದರ ನಿಮ್ಮ ಸಿವಿಲ್ ಸ್ಕೋರ್ನ ಆಧಾರದ ಮೇಲೆ ಇರುತ್ತದೆ.
- ಆನಂತರ ಈ ಒಂದು ಸಾಲವನ್ನು ತೆಗೆದುಕೊಂಡು ನೀವು 6 ತಿಂಗಳಿನಿಂದ 84 ತಿಂಗಳವರೆಗೆ ನೀವು ಮರುಪಾವತಿಯನ್ನು ಮಾಡಲು ನಿಮಗೆ ಅವಕಾಶವನ್ನು ನೀಡುತ್ತಾರೆ.
- ಅದೇ ರೀತಿಯಾಗಿ ಈಗ ನೀವು ಯಾವುದಾದರೂ ಒಂದು ಆದಾಯದ ಮೂಲವನ್ನು ಹೊಂದಿರಬೇಕು. ಅಂದರೆ ಯಾವುದಾದರೂ ಕಂಪನಿಗೆ ಕೆಲಸಕ್ಕೆ ಹೋಗುತ್ತಿರಬೇಕು, ಇಲ್ಲವೇ ಸ್ವಂತ ಆದಾಯವನ್ನು ಹೊಂದಿರಬೇಕು..
- ಹಾಗೆ ಈ ಒಂದು ಮೂಲಕ ಸಾಲ ಪಡೆಯಲು ನೀವು ಯಾವುದೇ ರೀತಿಯಾದಂತಹ ಗ್ಯಾರಂಟಿಯನ್ನು ನೀಡುವ ಅವಶ್ಯಕತೆ ಇಲ್ಲ.
ಅರ್ಜಿ ಸಲ್ಲಿಸಲು ಅರ್ಹತೆಗಳು ಏನು?
- ಈಗ ಈ ಒಂದು ಮೂಲಕ ಸಾಲವನ್ನು ಪಡೆಯುವ ಅಭ್ಯರ್ಥಿಗಳು 21 ರಿಂದ 60 ವರ್ಷದ ಒಳಗೆ ಇರಬೇಕಾಗುತ್ತದೆ.
- ಆನಂತರ ಅಭ್ಯರ್ಥಿಗಳು ಯಾವುದಾದರೂ ಒಂದು ಆದಾಯದ ಮೂಲವನ್ನು ಹೊಂದಿರಬೇಕು.
- ಹಾಗೆ ಅವರ ಸಿವಿಲ್ ಸ್ಕೋರ್ 700 ಕ್ಕಿಂತ ಹೆಚ್ಚಿಗೆ ಇರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆಗೆ ವಿವರ
- ಇತ್ತೀಚಿನ ಭಾವಚಿತ್ರ
- ಉದ್ಯೋಗ ದಾಖಲೆಗಳು
- ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದರೆ ನಿಮ್ಮ ಹತ್ತಿರ ಇರುವಂತಹ ಎಸ್ ಬಿ ಐ ಬ್ಯಾಂಕ್ ಶಾಖೆಗೆ ನೀವು ಭೇಟಿಯನ್ನು ನೀಡಿ. ಅವರು ಕೇಳುವ ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡುವುದರ ಮೂಲಕ ಈಗ ನೀವು ಕೂಡ ಈ ಒಂದು ಮೂಲಕ 10 ಲಕ್ಷದಿಂದ 20 ಲಕ್ಷದವರೆಗೆ ಸಾಲವನ್ನು ಪಡೆಯಬಹುದು.