Senior Citizen Scheme: ಈಗ 30 ಲಕ್ಷ ಹೂಡಿಕೆ ಮಾಡಿ ತಿಂಗಳಿಗೆ 20,000 ಆದಾಯವನ್ನು ಪಡೆಯಿರಿ.

Senior Citizen Scheme: ಈಗ 30 ಲಕ್ಷ ಹೂಡಿಕೆ ಮಾಡಿ ತಿಂಗಳಿಗೆ 20,000 ಆದಾಯವನ್ನು ಪಡೆಯಿರಿ.

ಈಗ ಎಲ್ಲರೂ ಕೂಡ ನಿವೃತ್ತಿ ಜೀವನವನ್ನು ನೆಮ್ಮದಿಯಿಂದ ಕಳೆಯುವ ಉದ್ದೇಶವನ್ನು ಹೊಂದಿರುತ್ತಾರೆ. ಆದರೆ ಈಗ ನಿವೃತ್ತಿ ಹಂತಕ್ಕೆ ಕಾಲಿಟ್ಟಾಗ ಸ್ಥಿರ ಆದಾಯದ ಕೊರತೆ ಮತ್ತು ಮಾರುಕಟ್ಟೆಗಳು ಹಾಗೆಯೇ ಪಿಂಚಣಿ ಯೋಜನೆಗಳ ಬಗ್ಗೆ ಇರುವಂತಹ ಅನಿಷ್ಟತೆ ದಿನದಿಂದ ದಿನ ಇರುತ್ತಿರುವ ಬೆಲೆಗಳಿಂದಾಗಿ ಈಗ ಹಿರಿಯ ನಾಗರಿಕರಲ್ಲಿ ಆತಂಕವನ್ನು ಉಂಟು ಮಾಡಿದೆ. ಅದೇ ರೀತಿಯಾಗಿ ಉದ್ಯೋಗದ ಸಮಯದಲ್ಲಿ ನಿರ್ವಹಿಸುತ್ತಿರುವ ಖರ್ಚುಗಳನ್ನು ಮುಂದೆ ನಿರ್ವಹಣೆ ಮಾಡಿಕೊಂಡು ಹೋಗಲು ನಿರಂತರ ಆದಾಯ ಮೂಲವನ್ನು ಹೊಂದಿರಬೇಕಾಗುತ್ತದೆ.

Senior Citizen Scheme

ಅದಕ್ಕಾಗಿ ಈಗ ಭಾರತ ಸರಕಾರದ ಅಂಚೆ ಇಲಾಖೆಯಿಂದ ಈ  ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಈಗ ಹಲವಾರು ಆಕರ್ಷಕ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಈಗ ಅತ್ಯಂತ ಜನಪ್ರಿಯವಾಗಿರುವುದು ಹಾಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ಯೋಜನೆ ಮೂಲಕ ನಿವೃತ್ತಿಯ ನಂತರ ಕೂಡ ಪ್ರತಿ ತಿಂಗಳು ಸ್ಥಿರ ಆದಾಯವನ್ನು ನೀಡುವಂತಹ ವಿಶ್ವಾಸದ ಮಾರ್ಗವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಹಿರಿಯ ನಾಗರಿಕರ ಉಳಿತಾಯ ಯೋಜನೆ

ಈಗ SCSS  ಯೋಜನೆಯ 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗಾಗಿ ಈ ಒಂದು ಯೋಜನೆ ಹೇಗೆ ಬಿಡುಗಡೆ ಮಾಡಲಾಗಿದೆ. ಈಗ ನಿವೃತ್ತರಾದವರು ಅಥವಾ ನಿವೃತ್ತಿ ಪಡೆಯುವ ಹಂತದಲ್ಲಿ ಇರುವಂತವರು ಈ ಒಂದು ಯೋಜನೆ ಮೂಲಕ ಈಗ ಸುರಕ್ಷಿತವಾಗಿ ಹೂಡಿಕೆಯನ್ನು ಮಾಡಿ. ಪ್ರತಿ ತಿಂಗಳು ನಿಗದಿತ ಮಟ್ಟದ ಆದಾಯವನ್ನು ಪಡೆದುಕೊಳ್ಳಬಹುದು. ಈಗ 55 ರಿಂದ 60 ವರ್ಷ ವಯಸ್ಸಿನ ನಿವೃತ್ತ ಉದ್ಯೋಗಿಗಳಿಗೆ ಕೂಡ ಈ ಒಂದು ಯೋಜನೆ ಲಭ್ಯವಿರುತ್ತದೆ.

ಈಗ ಈ ಒಂದು ಯೋಜನೆ ಅಡಿಯಲ್ಲಿ ವಾರ್ಷಿಕವಾಗಿ ನೀವು 8.2% ಬಡ್ಡಿದರವನ್ನು ಪಡೆದುಕೊಳ್ಳಬಹುದು. ಹಾಗೆ ಈ ಒಂದು ಬಡ್ಡಿ ದರವನ್ನು ಈಗ ತ್ರೈಮಾಸಿಕವಾಗಿ ನಿಮ್ಮ ಖಾತೆಗಳಿಗೆ ಜಮ ಮಾಡಲಾಗುತ್ತದೆ. ಅದನ್ನು ಈಗ ನೀವು ಪ್ರತಿ ತಿಂಗಳಿಗೆ ಸರಾಸರಿ ಲೆಕ್ಕ ಹಾಕಿದರೆ ನೀವು ಒಂದು ನಿಗದಿತ ಆದಾಯವನ್ನು ಪಡೆದುಕೊಳ್ಳಬಹುದು.

30 ಲಕ್ಷ ಹೂಡಿಕೆ ಮಾಡಿ 20,000 ಆದಾಯ ಪಡೆಯಿರಿ

ಈಗ ನೀವೇನಾದರೂ ಈ ಒಂದು ಯೋಜನೆಯಲ್ಲಿ 30 ಲಕ್ಷದವರೆಗೆ ಹೂಡಿಕೆ ಮಾಡಿದ್ದೆ ಆದರೆ ನೀವು ವಾರ್ಷಿಕವಾಗಿ 2.46 ಲಕ್ಷ ಬಡ್ಡಿ ಪಡೆದುಕೊಳ್ಳಬಹುದು. ಹಾಗೆ ಈ ಒಂದು ಆದಾಯವನ್ನು ಈಗ ನೀವು ಮಾಸಿಕವಾಗಿ ಅಂದಾಜು ಮಾಡಿದರೆ ಪ್ರತೀ ತಿಂಗಳು 20 ಸಾವಿರ ಹಣವನ್ನು ಈಗ ನೀವು ಸ್ಥಿರ ಆದಾಯವನ್ನು ಪಡೆದುಕೊಳ್ಳಬಹುದು. ಈಗ ಮಾರುಕಟ್ಟೆಯಲ್ಲಿ ಏರಿಳಿತಗಳು ಅಥವಾ ಶೇರುಪೇಟೆಯ ಅಪಾಯಗಳಿಲ್ಲದೆ ಈಗ ಸರ್ಕಾರದಿಂದ ಬೆಂಬಲಿತ ಈ ಒಂದು ಯೋಜನೆ ಪಿಂಚಣಿಯಂತೆ ಕಾರ್ಯವನ್ನು ನಿರ್ವಹಿಸುತ್ತದೆ.

ಅರ್ಹತೆಗಳು ಏನು?

  • ಈಗ ಈ ಒಂದು ಯೋಜನೆಗೆ ಹೂಡಿಕೆ ಮಾಡಲು ಕನಿಷ್ಠ 60 ವರ್ಷ ಹಾಗು ನಿವೃತ್ತ ಉದ್ಯೋಗಿಗಳು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
  • ಹಾಗೆ ಆಧಾರ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ವನ್ನು ತೆಗೆದುಕೊಂಡು ಹೋಗಬೇಕು.
  • ಹಾಗೆ ನಿಮ್ಮ ಹತ್ತಿರದ ಅಂಚೆ ಕಚೇರಿ ಅಥವಾ ಅಧಿಕೃತ ಬ್ಯಾಂಕುಗಳಲ್ಲಿ ಈ ಒಂದು ಯೋಜನೆಗೆ ಮೇಲೆ ಹೂಡಿಕೆ ಮಾಡಬಹುದು.
  • ಅದೇ ರೀತಿಯಾಗಿ ಈ ಒಂದು ಹಣದ ಅವಶ್ಯಕತೆ ಇದ್ದರೆ ನೀವು ಮೊತ್ತವನ್ನು ಮಧ್ಯದಲ್ಲಿ ಪಡೆಯಬಹುದು.

ಈ ಯೋಜನೆಯ ಪ್ರಯೋಜನಗಳು ಏನು?

ಈಗ ಯಾವುದೇ ಮಾರುಕಟ್ಟೆಯ ಅಪಾಯಗಳು ಇಲ್ಲದೆ ಈಗ ಈ ಒಂದು ಯೋಜನೆ ಅಡಿಯಲ್ಲಿ ನೀವು ಹೂಡಿಕೆಯನ್ನು ಮಾಡಬಹುದು. ಈ ಒಂದು ಯೋಜನೆ ಮೇಲೆ ಹೂಡಿಕೆ ಮಾಡುವುದರಿಂದ ಈಗ ಇದು ಸ್ಥಿರ ಆದಾಯ ಎಂದು ಹೇಳಬಹುದು.

ಅದೇ ರೀತಿಯಾಗಿ ಹಣಕಾಸು ಹೊಂದಿರುವವರು ಹಾಗೂ ನಿವೃತ್ತರು ಈ ಒಂದು ಯೋಜನೆಯನ್ನು ಬಹುಮಟ್ಟಿಗೆ ಯೋಜನೆಯಾ ಮೇಲೆ ಹೂಡಿಕೆಯನ್ನು ಮಾಡುತ್ತಾರೆ. ಪ್ರತಿ ತಿಂಗಳು ಕೂಡ ನಿಗದಿತ ಮತ್ತು ನಿಮ್ಮ ಖಾತೆಗೆ ಬರುತ್ತದೆ ಎಂಬ ಭರವಸೆಯಿಂದ ನೀವು ಜೀವನವನ್ನು ಸಾಗಿಸಿಕೊಂಡು ಹೋಗಬಹುದು.

Leave a Comment