State Goverment Released Amount For Cast Survy: ಈಗ ಜಾತಿ ಗಣತಿ ಮೇಲ್ವಿಚಾರಕರಿಗೆ ಭರ್ಜರಿ ಸಿಹಿ ಸುದ್ದಿ! ರಾಜ್ಯ ಸರ್ಕಾರದಿಂದ ಗೌರವಧನ ಬಿಡುಗಡೆ!

State Goverment Released Amount For Cast Survy: ಈಗ ಜಾತಿ ಗಣತಿ ಮೇಲ್ವಿಚಾರಕರಿಗೆ ಭರ್ಜರಿ ಸಿಹಿ ಸುದ್ದಿ! ರಾಜ್ಯ ಸರ್ಕಾರದಿಂದ ಗೌರವಧನ ಬಿಡುಗಡೆ!

ಈಗ ಕರ್ನಾಟಕ ರಾಜ್ಯದಲ್ಲಿ ಬಹು ನಿರೀಕ್ಷಿತ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಕಾರ್ಯವು ಈಗ ಸಾಗಿದ್ದು.. ಈ ಒಂದು ಸಮೀಕ್ಷೆಯಲ್ಲಿ ಶ್ರಮಿಸುತ್ತಿರುವಂತಹ ಸಮೀಕ್ಷಾದಾರರು ಮತ್ತು ಮೇಲ್ವಿಚಾರಕರಿಗೆ ಈಗ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಈಗ ಸಮೀಕ್ಷೆ ಗಾಗಿ ಗೌರವಧನವನ್ನು ನಿಗದಿಪಡಿಸಿ ಸರ್ಕಾರವು ಅಧಿಕೃತವಾಗಿ ಆದೇಶವನ್ನು ಹೊರಡಿಸಿದೆ.

State Goverment Released Amount For Cast Survy

ಈಗ ಈ ಒಂದು ವಿಚಾರದ ಬಗ್ಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿಗಳು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ. ಹಾಗೆಯೇ ಪತ್ರದಲ್ಲಿ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತೊಡಗಿರುವಂತ ಸಮೀಕ್ಷಾದಾರರು ಮತ್ತು ಮೇಲ್ವಿಚಾರಕರಿಗೆ ನೀಡಬೇಕಾದ ಗೌರವ ಧನವು ಮೊತ್ತವನ್ನು ಸ್ಪಷ್ಟಪಡಿಸಲಾಗಿದೆ.

ಗೌರವಧನದ ಮಾಹಿತಿ

ಈಗ ಸಮೀಕ್ಷಾ ದಾರರಿಗೆ ಲಂಸಂ 5000 ಮತ್ತು ಪ್ರತಿ ಮನೆ ಸಮೀಕ್ಷೆಗೆ 100ರಂತೆ ಗೌರವ ಧನವನ್ನು ಈಗ ನಿಗದಿ ಮಾಡಲಾಗಿದೆ.

ಅದೇ ರೀತಿಯಾಗಿ ಈಗ ಮೇಲ್ವಿಚಾರಕರಿಗೆ ಒಟ್ಟಾರೆಯಾಗಿ 10000 ಗೌರವದನವನ್ನು ನಿಗದಿಪಡಿಸಲಾಗಿದೆ.

ಈಗ ಸಮೀಕ್ಷಾದಾರರಿಗೆ ಈಗಾಗಲೇ ಮೊದಲ ಕಂತಿನ ತಲ 5,000 ದಂತೆ ಗೌರವ ಧನವನ್ನು ಪಾವತಿಸಲು ಈಗಾಗಲೇ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಸಮೀಕ್ಷಾದಾರರಿಗೆ ಉಳಿದ ಮೊತ್ತ ಮತ್ತು ಮೇಲ್ವಿಚಾರಕರಿಗೆ ನಿಗದಿಪಡಿಸಿರುವಂತಹ ಒಟ್ಟು ಗೌರವ ಧನವನ್ನು ಇನ್ನೂ ಕೆಲವೇ ದಿನಗಳಲ್ಲಿ ಅಂದರೆ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಹಾಗೆ ಈಗ ಒಂದು ಬ್ಲಾಕ್ ಗೆ ಒಂದಕ್ಕಿಂತ ಹೆಚ್ಚು ಸಮೀಕ್ಷಾಧಾರವನ್ನು ನೇಮಕ ಮಾಡಿದ್ದು. ಪ್ರತಿ ಬ್ಲಾಗಿಗೆ ನಿಗದಿಪಡಿಸಿದ ಮೊತ್ತವನ್ನು ಸಮೀಕ್ಷಾದಾರರ ವಿಭಜಿಸಿ ನೀಡಲು ಈಗ ಆದೇಶವನ್ನು ನೀಡಲಾಗಿದೆ ಎಂದು ಪತ್ರದಲ್ಲಿ ಮಾಹಿತಿ ಇದೆ.

ಈಗ ಯಾರೆಲ್ಲ ಜಾತಿ ಗಣತಿಯನ್ನು ಮಾಡುತ್ತಾ ಇದ್ದಾರೆ ಅಂತವರಿಗೆ ಈಗ ಇನ್ನು ಕೆಲವೇ ದಿನಗಳಲ್ಲಿ ಈ ಒಂದು ಗೌರವ ಧನವನ್ನು ಪ್ರತಿಯೊಬ್ಬ ಸಮೀಕ್ಷಾದಾರರಿಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಈಗ ಸರ್ಕಾರವು ಸ್ಪಷ್ಟ ಮಾಹಿತಿಯನ್ನು ನೀಡಿದೆ.

ಅದೇ ರೀತಿಯಾಗಿ ಸಮೀಕ್ಷೆಯನ್ನು ಮಾಡಲು ಪಾಲ್ಗೊಂಡಿದ್ದಾರೋ ಅಂತವರಿಗೆ ಈಗ 5000 ಹಣವನ್ನು ಈಗಾಗಲೇ ಬಿಡುಗಡೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂಬ ಮಾಹಿತಿಯನ್ನು ಸರ್ಕಾರ ವಿಕಾಸ್ ಸ್ಪಷ್ಟವಾಗಿ ಮಾಹಿತಿಯನ್ನು ಹಂಚಿಕೊಂಡಿದೆ. ಅದೇ ರೀತಿಯಾಗಿ ಇನ್ನು ಉಳಿದಂತಹ ಸಹಾಯಧನವನ್ನು ಕೂಡ ಕೆಲವು ದಿನಗಳಲ್ಲಿ ಪ್ರತಿಯೊಬ್ಬ ಸಮೀಕ್ಷೆ ಆಧಾರದ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಈಗ ಸರ್ಕಾರವು ಸ್ಪಷ್ಟ ಮಾಹಿತಿ ಒಂದನ್ನು ಈಗ ಬಿಡುಗಡೆ ಮಾಡಿದೆ.

Leave a Comment