Airtel New Recharge Plans: ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಹೊಸ ಮಾಹಿತಿ,

Airtel New Recharge Plans

Airtel New Recharge Plans: ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಹೊಸ ಮಾಹಿತಿ, ಈಗ ನಿಮಗೆ ತಿಳಿದಿರುವಂತೆ ನಮ್ಮ ದೇಶಾದ್ಯಂತ ಈಗ ಪ್ರತಿಯೊಂದು ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ಈಗಾಗಲೇ ಪ್ರತಿಯೊಂದು ಟೆಲಿಕಾಂ ಕಂಪನಿಗಳು ಏರಿಕೆಯನ್ನು ಮಾಡಿದ್ದು. ಈಗ ಏರ್ಟೆಲ್ ಕಂಪನಿಗಳು ಕೂಡ ಈಗ ತನ್ನ ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ಈಗಾಗಲೇ ಏರಿಕೆ ಮಾಡಿದ್ದವು. ಆದರೆ ಈಗ ಈ ಒಂದು ಏರ್ಟೆಲ್ ಕಂಪನಿಯು ತನ್ನ ಗ್ರಾಹಕರನ್ನು ತನ್ನ ಬಳಿ ಸೆಳೆದುಕೊಳ್ಳುವ ಉದ್ದೇಶದಿಂದ … Read more