Indian Army Requerment 2025: ಇಂಡಿಯನ್ ಆರ್ಮಿಯಲ್ಲಿ ಭರ್ಜರಿ ನೇಮಕಾತಿ! 10ನೇ ತರಗತಿ ಪಿಯುಸಿ ಪಾಸಾದರೆ ಸಾಕು!

Indian Army Requerment 2025

Indian Army Requerment 2025: ಇಂಡಿಯನ್ ಆರ್ಮಿಯಲ್ಲಿ ಭರ್ಜರಿ ನೇಮಕಾತಿ! 10ನೇ ತರಗತಿ ಪಿಯುಸಿ ಪಾಸಾದರೆ ಸಾಕು! ಈಗ ನಮ್ಮ ಭಾರತೀಯ ಸೇನೆ ಇದೀಗ ಹೊಸ ನೇಮಕಾತಿ ಅಧಿ ಸೂಚನೆಯನ್ನು ಬಿಡುಗಡೆ ಮಾಡಿದ್ದು. ಈ ಒಂದು ಅಧಿಸೂಚನೆಯ ಪ್ರಕಾರ ಈಗ ಖಾಲಿ ಇರುವ 194 ಹುದ್ದೆಗಳಿಗೆ ಈಗ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಹಾಗಿದ್ದರೆ ಈಗ ನೀವು ಕೂಡ ಈ ಒಂದು ಹುದ್ದೆಗೆ ಯಾವ ರೀತಿ ಸಲ್ಲಿಕೆ ಮಾಡಬೇಕೆಂಬುದರ ಮಾಹಿತಿ ಇಲ್ಲಿದೆ. ಇಂಡಿಯನ್ ಆರ್ಮಿ ಹೊಸ ನೇಮಕಾತಿಯ … Read more