Bele Parihara Amount Bidugade: ಬೆಳೆ ಪರಿಹಾರದ ಹಣ ಯಾವಾಗ ಬಿಡುಗಡೆ! ಇಲ್ಲಿದೆ ನೋಡಿ ಸರ್ಕಾರದ ಅಧಿಕೃತ ಮಾಹಿತಿ.
Bele Parihara Amount Bidugade: ಬೆಳೆ ಪರಿಹಾರದ ಹಣ ಯಾವಾಗ ಬಿಡುಗಡೆ! ಇಲ್ಲಿದೆ ನೋಡಿ ಸರ್ಕಾರದ ಅಧಿಕೃತ ಮಾಹಿತಿ. ಈಗ ನಮ್ಮ ಕರ್ನಾಟಕದ 31 ಜಿಲ್ಲೆಯ ರೈತರ ಖಾತೆಗಳಿಗೆ ಈಗ 324 ಕೋಟಿ ರೂಪಾಯಿಗಳ ಬೆಳೆ ಪರಿಹಾರವನ್ನು ಬಿಡುಗಡೆ ಮಾಡಲಾಗಿದ್ದು. ಈಗ ನಮ್ಮ ಕರ್ನಾಟಕದ ರೈತರಿಗೆ ಇದೊಂದು ಭರ್ಜರಿ ಸಿಹಿ ಸುದ್ದಿ ಎಂದು ಹೇಳಬಹುದು. ಈಗ ನಿಮಗೆ ತಿಳಿದಿರುವಂತೆ ಆಗಸ್ಟ್ ಮತ್ತು ಸಪ್ಟೆಂಬರ್ ತಿಂಗಳಲ್ಲಿ ಅತಿಯಾದ ಮಳೆಯಿಂದಾಗಿ ತುಂಬಾ ರೈತರು ಬೆಳೆದ ಬೆಳೆಗಳಿಗೆ ಹಾನಿಗೆ ಒಳಗಾಗಿದ್ದಾರೆ. ಅಂತಹ … Read more