Cochin Shipyard Requerments: ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಭರ್ಜರಿ ನೇಮಕಾತಿ೧ 10ನೇ ತರಗತಿ ಪಾಸಾದರೆ ಸಾಕು!
Cochin Shipyard Requerments: ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಭರ್ಜರಿ ನೇಮಕಾತಿ೧ 10ನೇ ತರಗತಿ ಪಾಸಾದರೆ ಸಾಕು! ಈಗ ಭಾರತದ ಪ್ರಮುಖ ಹಡಗು ನಿರ್ಮಾಣ ಸಂಸ್ಥೆ ಆದಂತ ಕೊಚ್ಚೆನ್ ಶಿಪ್ ಯಾರ್ಡ್ ಲಿಮಿಟೆಡ್ ನಲ್ಲಿ ಇದೀಗ 300 ಆಪರೇಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು. ಈಗ ತಾಂತ್ರಿಕ ಕ್ಷೇತ್ರದಲ್ಲಿರುವ ಜೀವನ ಕಟ್ಟಿಕೊಳ್ಳಲು ಬಯಸುವಂತಹ ಯುವಕರಿಗೆ ಒಂದು ಅತ್ಯುತ್ತಮವಾದ ಅವಕಾಶ ಎಂದು ಹೇಳಬಹುದು. ಈ ಒಂದು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ಅವಧಿಗೆ ತರಬೇತಿ ನೀಡಲಾಗುವುದರ ಜೊತೆಗೆ … Read more