Land Digital Skech In Mobile: ರೈತರಿಗೆ ಸಿಹಿ ಸುದ್ದಿ? ಒಂದು ನಿಮಿಷದಲ್ಲಿ ನಿಮ್ಮ ಜಮೀನಿನ ನಕ್ಷೆ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.
Land Digital Skech In Mobile: ರೈತರಿಗೆ ಸಿಹಿ ಸುದ್ದಿ? ಒಂದು ನಿಮಿಷದಲ್ಲಿ ನಿಮ್ಮ ಜಮೀನಿನ ನಕ್ಷೆ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ. ಈಗ ರೈತರು ತಮ್ಮ ಜಮೀನಿನ ನಕ್ಷೆ ಅಥವಾ ಸ್ಕೆಚ್ ಅನ್ನು ಪಡೆದುಕೊಳ್ಳಲು ಈಗ ಯಾರ ಕಾಲಿಗೂ ಕೂಡ ಬೀಳುವ ಅವಶ್ಯಕತೆ ಇಲ್ಲ. ಈಗ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಮುಂದುವರೆದಿದೆ ಎಂದು ಹೇಳಿದರೆ ನೀವು ಈಗ ಕುಳಿತಲ್ಲಿ ನಿಮ್ಮ ಸ್ಮಾರ್ಟ್ ಫೋನ್ ಮೂಲಕ ಜಮೀನಿನ ಸಂಪೂರ್ಣ ನಕ್ಷೆಗಳನ್ನು ಈಗ ಕೇವಲ ಒಂದೇ ನಿಮಿಷದಲ್ಲಿ ನೋಡಬಹುದು. … Read more