E Swattu Application Started: ಈ ಸ್ವತ್ತು ಅರ್ಜಿಗಳು ಸಲ್ಲಿಕೆ ಪ್ರಾರಂಭ! ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.

E Swattu Application Started

E Swattu Application Started: ಈ ಸ್ವತ್ತು ಅರ್ಜಿಗಳು ಸಲ್ಲಿಕೆ ಪ್ರಾರಂಭ! ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಿ. ಈಗ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಇರುವಂತಹ ಆಸ್ತಿ ದಾಖಲೆಗಳು ಕೆಲವೊಂದು ಸಮಸ್ಯೆಗಳನ್ನು ಈಗ ಎದುರಿಸುತ್ತಾ ಇದ್ದು. ಈಗ ವಿಶೇಷವಾಗಿ ಭೂಮಿ ಪರಿವರ್ತನೆ ಆದೇಶವಿಲ್ಲದೆ ಈಗ ನಿರ್ಮಾಣಗೊಂಡಂತಹ ಮನೆಗಳು ಅಥವಾ ಅಕ್ರಮ ನಿವೇಶನಗಳನ್ನು ಎದುರಿಸುತ್ತಿರುವ ಸಮಸ್ಯೆಗಳನ್ನು ತಪ್ಪಿಸಲು ಈಗ ಡಿಜಿಟಲ್ ದಾಖಲೆಗಳನ್ನು ಸುಲಭವಾಗಿಸುವ ಉದ್ದೇಶದಿಂದ ಈ ಸ್ವತ್ತು 2.0 ಅನ್ನು ಈಗ ಜಾರಿಗೆ ಮಾಡಲಾಗಿದೆ. ಈಗ ಈ ಒಂದು … Read more