Grama One Online Center Opening Application Start: ಹೊಸ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಸಲ್ಲಿಕೆ ಪ್ರಾರಂಭ! PUC ಪಾಸಾದರೆ ಸಾಕು! ಈಗಲೇ ಅರ್ಜಿ ಸಲ್ಲಿಸಿ.
Grama One Online Center Opening Application Start: ಹೊಸ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಸಲ್ಲಿಕೆ ಪ್ರಾರಂಭ! PUC ಪಾಸಾದರೆ ಸಾಕು! ಈಗಲೇ ಅರ್ಜಿ ಸಲ್ಲಿಸಿ. ಈಗ ಸ್ನೇಹಿತರೆ ನೀವೇನಾದ್ರೂ ನಿಮ್ಮ ಸ್ವಂತ ಗ್ರಾಮ ಒನ್ ಕೇಂದ್ರವನ್ನು ತೆಗೆದುಕೊಳ್ಳಬೇಕೆಂದುಕೊಂಡಿದ್ದರೆ ಅಂತವರಿಗೆ ಇದನ್ನು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ನೀವು ಪಿಯುಸಿಯನ್ನು ಪಾಸಾದರೆ ಸಾಕು. ಈಗ ನಿಮ್ಮ ಸ್ವಂತ ಜಾಗದಲ್ಲಿ ಈಗ ನೀವು ಹೊಸ ಆನ್ಲೈನ್ ಗ್ರಾಮ ಒನ್ ತೆಗೆದುಕೊಂಡು ಅಂದರೆ ನಿಮ್ಮ ಊರಿನ … Read more