HDFC Parivarthan Scholarship: 1 ರಿಂದ ಪದವಿವರೆಗೂ ಓದುತ್ತಿರುವ ವಿದ್ಯಾರ್ಥಿಗಳಿಗೆ 75,000 ವಿದ್ಯಾರ್ಥಿ ವೇತನ! ಈಗಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.

HDFC Parivarthan Scholarship

HDFC Parivarthan Scholarship: 1 ರಿಂದ ಪದವಿವರೆಗೂ ಓದುತ್ತಿರುವ ವಿದ್ಯಾರ್ಥಿಗಳಿಗೆ 75,000 ವಿದ್ಯಾರ್ಥಿ ವೇತನ! ಈಗಲೇ ಅರ್ಜಿಯನ್ನು ಸಲ್ಲಿಕೆ ಮಾಡಿ. ಇಂದಿನ ನಮ್ಮ ಜೀವನದಲ್ಲಿ ಈಗ ಶಿಕ್ಷಣವು ಕೇವಲ ಪುಸ್ತಕಗಳ ಹಿಡಿತವಲ್ಲ ಬದಲಿಗೆ ಈಗ ನಮ್ಮ ಭವಿಷ್ಯದ ಬಾಗಿಲು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಸ್ನೇಹಿತರೆ ಈಗ ಹಣಕಾಸಿನ ಕೊರತೆಯಿಂದಾಗಿ ಅನೇಕ ಮಕ್ಕಳು ತಮ್ಮ ಕನಸುಗಳನ್ನು ಈಗ ಅರ್ಧದಲ್ಲಿಯೇ ಬಿಡುತ್ತಾ ಇದ್ದಾರೆ. ಇಂತಹ ಈ ಒಂದು ಸಂದರ್ಭದಲ್ಲಿ ಈಗ ನಮ್ಮ ಭಾರತದ ಅತಿ ದೊಡ್ಡ ಪ್ರೈವೇಟ್ ಬ್ಯಾಂಕ್ … Read more