Indian Post Payment Bank Requerment: ಇಂಡಿಯನ್ ಪೋಸ್ಟ್ ಬ್ಯಾಂಕ್ ನಲ್ಲಿ ಈಗ ಭರ್ಜರಿ ನೇಮಕಾತಿ! ಈ ಕೂಡಲೇ ಅರ್ಜಿ ಸಲ್ಲಿಸಿ.

Indian Post Payment Bank Requerment

Indian Post Payment Bank Requerment: ಇಂಡಿಯನ್ ಪೋಸ್ಟ್ ಬ್ಯಾಂಕ್ ನಲ್ಲಿ ಈಗ ಭರ್ಜರಿ ನೇಮಕಾತಿ! ಈ ಕೂಡಲೇ ಅರ್ಜಿ ಸಲ್ಲಿಸಿ. ಈಗ ನಿರುದ್ಯೋಗಿಗಳಿಗೆ ಮತ್ತೊಂದು ಸಿಹಿಸುದ್ದಿ. ಭಾರತ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ ಈ ಒಂದು ಇಂಡಿಯನ್ ಪೋಸ್ಟ್ ಪೆಮೆಂಟ್ ಬ್ಯಾಂಕ್ ನಲ್ಲಿ ಈಗ ನಮ್ಮ ದೇಶಾದ್ಯಂತ ಖಾಲಿ ಈ ಇರುವಂತ ಹುದ್ದೆಗಳಿಗೆ ಅಂದರೆ ಈಗ ಗ್ರಾಮೀಣ ಡಾಕ್ ಸೇವಕ ಸುಮಾರು 348 ಹುದ್ದೆಗಳಿಗೆ ನೇಮಕಾತಿಗಳಿಗೆ ಅಧಿಸೂಚನೆ ಬಿಡುಗಡೆಯಾಗಿದೆ. ಈಗ ನೀವು ಕೂಡ ಈ ಒಂದು ಇಂಡಿಯನ್ … Read more