KEA Requerment 2025: KEA ಅಲ್ಲಿ 708 ಸರ್ಕಾರಿ ಹುದ್ದೆಗೆ ನೇಮಕಾತಿ ಪ್ರಾರಂಭ! ಅರ್ಹರು  ಈಗಲೇ ಅರ್ಜಿ ಸಲ್ಲಿಸಿ.

KEA Requerment 2025

KEA Requerment 2025: KEA ಅಲ್ಲಿ 708 ಸರ್ಕಾರಿ ಹುದ್ದೆಗೆ ನೇಮಕಾತಿ ಪ್ರಾರಂಭ! ಅರ್ಹರು  ಈಗಲೇ ಅರ್ಜಿ ಸಲ್ಲಿಸಿ. ಈಗ ಕರ್ನಾಟಕದಲ್ಲಿ ಸರ್ಕಾರ ಉದ್ಯೋಗವನ್ನು ಹುಡುಕುತ್ತಿರುವಂತ ಅವರಿಗೆ ಇದೊಂದು ಸಿಹಿ ಸುದ್ದಿಎಂದು ಹೇಳಬಹುದು. ಈಗ ಕರ್ನಾಟಕದ ಪರೀಕ್ಷಾ ಪ್ರಾಧಿಕಾರದಿಂದ 2025 ನೇ ಸಾಲಿಗೆ ಈಗ ಒಟ್ಟಾರೆಯಾಗಿ 708 ಖಾಲಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆಯಾಗಿದ್ದು. ಈಗ ಅರ್ಹ ಮತ್ತು ಆಸಕ್ತಿಇರುವಂತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಕೆ ಮಾಡಬಹುದು. ಈಗ KEA ಅಕ್ಟೋಬರ್ 2025 ಅಧಿಕೃತ ಅಧಿಸೂಚನೆಯ ಮೂಲಕ … Read more