HDFC Parivarthana Scholarship: ವಿದ್ಯಾರ್ಥಿಗಳಿಗೆ ಈಗ 75,000ದವರೆಗೆ ಸ್ಕಾಲರ್ಶಿಪ್! ಈಗಲೇ ಅರ್ಜಿಯನ್ನು ಸಲ್ಲಿಸಿ.
HDFC Parivarthana Scholarship: ವಿದ್ಯಾರ್ಥಿಗಳಿಗೆ ಈಗ 75,000ದವರೆಗೆ ಸ್ಕಾಲರ್ಶಿಪ್! ಈಗಲೇ ಅರ್ಜಿಯನ್ನು ಸಲ್ಲಿಸಿ. ಈಗ ನಮ್ಮ ಭಾರತದ ಪ್ರಮುಖ ಖಾಸಗಿ ವಲಯದಲ್ಲಿ ಬ್ಯಾಂಕುಗಳಲ್ಲಿ ದಂತ ಒಂದಾದ ಬ್ಯಾಂಕುಗಳು ಹೆಚ್ ಡಿ ಎಫ್ ಸಿ ಬ್ಯಾಂಕ್ ತನ್ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಈಗ ಪರಿವರ್ತನ್ ಉಪಕ್ರಮದ ಅಡಿಯಲ್ಲಿ ಈಗ 2025 26ನೇ ಶೈಕ್ಷಣಿಕ ಸಾಲಿಗಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಪ್ರಾರಂಭ ಮಾಡಿದ್ದು. ಈಗ ಈ ಒಂದು ಯೋಜನೆಯನ್ನು HDFC ಬ್ಯಾಂಕ್ ಪರಿವರ್ತನೆ ಎಜುಕೇಶನಲ್ ಪ್ರೋಗ್ರಾಮ್ ಎಂದು ಈಗ ಕರೆಯಲ್ಪಡುತ್ತದೆ. … Read more