PMFME Loan Scheme: ನಿಮ್ಮ ಊರಲ್ಲೇ ಆಹಾರ ಸಂಸ್ಕರಣಾ ಉದ್ಯಮ ಪ್ರಾರಂಭ ಮಾಡಲು ಕೇಂದ್ರ ಸರ್ಕಾರದಿಂದ ₹15 ಲಕ್ಷದವರೆಗೆ ಸಹಾಯಧನ!
PMFME Loan Scheme: ನಿಮ್ಮ ಊರಲ್ಲೇ ಆಹಾರ ಸಂಸ್ಕರಣಾ ಉದ್ಯಮ ಪ್ರಾರಂಭ ಮಾಡಲು ಕೇಂದ್ರ ಸರ್ಕಾರದಿಂದ ₹15 ಲಕ್ಷದವರೆಗೆ ಸಹಾಯಧನ! ಗ್ರಾಮೀಣ ಪ್ರದೇಶದಲ್ಲೇ ಸ್ವಂತ ಉದ್ಯಮ ಆರಂಭಿಸುವ ಕನಸು ನಿಮಗಿದೆಯೇ? ರಾಗಿ, ಜೋಳ, ಸಾಮೆ, ಬೆಲ್ಲ, ಎಣ್ಣೆ, ಹಣ್ಣು–ತರಕಾರಿ ಅಥವಾ ಬೇಕರಿ ಉತ್ಪನ್ನಗಳಂತಹ ಆಹಾರ ಸಂಸ್ಕರಣಾ ವ್ಯವಹಾರದಲ್ಲಿ ಆಸಕ್ತಿಯಿದೆಯೇ? ಆದರೆ ಹಣಕಾಸಿನ ಕೊರತೆ ನಿಮ್ಮನ್ನು ಹಿಂದೆ ತಳ್ಳುತ್ತಿದೆಯೇ? ಹಾಗಿದ್ದರೆ ನಿಮ್ಮ ಕನಸಿಗೆ ಜೀವ ತುಂಬಲು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ಧಗೊಳಿಸುವ ಯೋಜನೆ … Read more