Milking Machion Subsiady Scheme: ಹಸು ಸಾಕಾಣಿಕೆ ಮಾಡುವವರಿಗೆ ಸಬ್ಸಿಡಿ ದರದಲ್ಲಿ ಹಾಲು ಕರೆಯುವ ಯಂತ್ರ! ಈಗಲೇ ಅರ್ಜಿ ಸಲ್ಲಿಸಿ.
Milking Machion Subsiady Scheme: ಹಸು ಸಾಕಾಣಿಕೆ ಮಾಡುವವರಿಗೆ ಸಬ್ಸಿಡಿ ದರದಲ್ಲಿ ಹಾಲು ಕರೆಯುವ ಯಂತ್ರ! ಈಗಲೇ ಅರ್ಜಿ ಸಲ್ಲಿಸಿ. ಈಗ ಕೃಷಿ ಮತ್ತು ಪಶುಸಂಗೋಪನೆ ಭಾರತದ ಆರ್ಥಿಕತೆಯ ಹೃದಯ ಭಾಗ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ವಿಶೇಷವಾಗಿ ಹಸು ಸಾಕಾಣಿಕೆ ಅನೇಕ ಕುಟುಂಬಗಳಿಗೆ ಈಗ ಜೀವನಾಧಾರವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಹಾಲು ಉತ್ಪಾದನೆಯ ಮೂಲಕ ಪ್ರತಿದಿನವೂ ಕೂಡ ಸಾವಿರಾರು ಕುಟುಂಬಗಳು ಜೀವನವನ್ನು ಸಾಗಿಸುತ್ತಾ ಇದ್ದಾರೆ. ಅದೇ ರೀತಿಯಾಗಿ ಈಗ ಹಾಲು ಕರೆಯುವುದು ಕೆಲಸದ ಕಷ್ಟ … Read more