Senior Citizen Scheme: ಈಗ 30 ಲಕ್ಷ ಹೂಡಿಕೆ ಮಾಡಿ ತಿಂಗಳಿಗೆ 20,000 ಆದಾಯವನ್ನು ಪಡೆಯಿರಿ.

Senior Citizen Scheme

Senior Citizen Scheme: ಈಗ 30 ಲಕ್ಷ ಹೂಡಿಕೆ ಮಾಡಿ ತಿಂಗಳಿಗೆ 20,000 ಆದಾಯವನ್ನು ಪಡೆಯಿರಿ. ಈಗ ಎಲ್ಲರೂ ಕೂಡ ನಿವೃತ್ತಿ ಜೀವನವನ್ನು ನೆಮ್ಮದಿಯಿಂದ ಕಳೆಯುವ ಉದ್ದೇಶವನ್ನು ಹೊಂದಿರುತ್ತಾರೆ. ಆದರೆ ಈಗ ನಿವೃತ್ತಿ ಹಂತಕ್ಕೆ ಕಾಲಿಟ್ಟಾಗ ಸ್ಥಿರ ಆದಾಯದ ಕೊರತೆ ಮತ್ತು ಮಾರುಕಟ್ಟೆಗಳು ಹಾಗೆಯೇ ಪಿಂಚಣಿ ಯೋಜನೆಗಳ ಬಗ್ಗೆ ಇರುವಂತಹ ಅನಿಷ್ಟತೆ ದಿನದಿಂದ ದಿನ ಇರುತ್ತಿರುವ ಬೆಲೆಗಳಿಂದಾಗಿ ಈಗ ಹಿರಿಯ ನಾಗರಿಕರಲ್ಲಿ ಆತಂಕವನ್ನು ಉಂಟು ಮಾಡಿದೆ. ಅದೇ ರೀತಿಯಾಗಿ ಉದ್ಯೋಗದ ಸಮಯದಲ್ಲಿ ನಿರ್ವಹಿಸುತ್ತಿರುವ ಖರ್ಚುಗಳನ್ನು ಮುಂದೆ ನಿರ್ವಹಣೆ … Read more