SSP Scholarship: ವಿದ್ಯಾರ್ಥಿಗಳಿಗೆ ಈಗ 20,000 ಸ್ಕಾಲರ್ಶಿಪ್! ಇಂದೇ ಅರ್ಜಿ ಸಲ್ಲಿಸಿ.
SSP Scholarship: ವಿದ್ಯಾರ್ಥಿಗಳಿಗೆ ಈಗ 20,000 ಸ್ಕಾಲರ್ಶಿಪ್! ಇಂದೇ ಅರ್ಜಿ ಸಲ್ಲಿಸಿ. ಈಗ ಈ ಒಂದು ಶಿಕ್ಷಣ ಯುವಕರ ಭವಿಷ್ಯವನ್ನು ನಿರ್ಮಿಸುವಂತಹ ಅತ್ಯಂತ ಪ್ರಮುಖವಾದಂತಹ ಹಂತ ಎಂದು ಹೇಳಬಹುದು. ಆದರೆ ಈಗ ಕೆಲವೊಂದಷ್ಟು ಆರ್ಥಿಕ ಆಡಚಣೆಗಳಿಂದಾಗಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಮಧ್ಯದಲ್ಲಿ ಈಗ ಬಿಡುತ್ತಿದ್ದಾರೆ. ಈಗ ಈ ಒಂದು ಸ್ಥಿತಿಯನ್ನು ಬದಲಾಯಿಸಲು ನಮ್ಮ ಕರ್ನಾಟಕ ಸರಕಾರ SSP ಎಂಬ ಬೃಹತ್ ಡಿಜಿಟಲ್ ವೇದಿಕೆಯ ಅನ್ನು ಈಗ ಪ್ರಾರಂಭ ಮಾಡಿದೆ. ಅದೇ ರೀತಿಯಾಗಿ ಈಗ 2025 … Read more