TATA Insurance Scholarship: ವಿದ್ಯಾರ್ಥಿಗಳಿಗೆ 15,000 ದವರೆಗೆ ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ.

TATA Insurance Scholarship

TATA Insurance Scholarship: ವಿದ್ಯಾರ್ಥಿಗಳಿಗೆ 15,000 ದವರೆಗೆ ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ. ಈಗ ನಮ್ಮ ದೇಶದಲ್ಲಿರುವಂತ ಮಹಿಳೆಯರು ಅಂಗವಿಕಲರು ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣದ ಬಾಗಿಲು ತೆರೆಯಲು ಈಗ ಈ ಒಂದು ವಿದ್ಯಾರ್ಥಿ ವೇತನ ಮುಖ್ಯ ಅಂಶವಾಗಿರುತ್ತದೆ. ಅದೇ ರೀತಿಯಾಗಿ ಈಗ ಶಿಕ್ಷಣವು ಎಲ್ಲರ ಹಕ್ಕು, ಆದರೆ ಆರ್ಥಿಕ ದುರ್ಬಲತೆ ಮತ್ತು ಸಾಮಾಜಿಕ ಅಸಮಾನತೆಗಳಿಂದ ಹಾದಿಯಲ್ಲಿ ಕಷ್ಟಕರವಾಗುತ್ತ ಇರಬಹುದು. ಆದರೆ ಇಂಥ ಸಂದರ್ಭದಲ್ಲಿ ಈಗ ಟಾಟಾ ಲೈಫ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ನವತಿಯಿಂದ … Read more