TATA Insurance Scholarship: ವಿದ್ಯಾರ್ಥಿಗಳಿಗೆ 15,000 ದವರೆಗೆ ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ.
ಈಗ ನಮ್ಮ ದೇಶದಲ್ಲಿರುವಂತ ಮಹಿಳೆಯರು ಅಂಗವಿಕಲರು ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣದ ಬಾಗಿಲು ತೆರೆಯಲು ಈಗ ಈ ಒಂದು ವಿದ್ಯಾರ್ಥಿ ವೇತನ ಮುಖ್ಯ ಅಂಶವಾಗಿರುತ್ತದೆ. ಅದೇ ರೀತಿಯಾಗಿ ಈಗ ಶಿಕ್ಷಣವು ಎಲ್ಲರ ಹಕ್ಕು, ಆದರೆ ಆರ್ಥಿಕ ದುರ್ಬಲತೆ ಮತ್ತು ಸಾಮಾಜಿಕ ಅಸಮಾನತೆಗಳಿಂದ ಹಾದಿಯಲ್ಲಿ ಕಷ್ಟಕರವಾಗುತ್ತ ಇರಬಹುದು.

ಆದರೆ ಇಂಥ ಸಂದರ್ಭದಲ್ಲಿ ಈಗ ಟಾಟಾ ಲೈಫ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ನವತಿಯಿಂದ ಈಗ ಈ ಒಂದು ಪ್ಯಾರಸ್ ವಿದ್ಯಾರ್ಥಿ ವೇತನ ಕಾರ್ಯಕ್ರಮ ಈಗ ಶಿಕ್ಷಣಕ್ಕೆ ಒಂದು ಉಜ್ವಲವಾದಂತಹ ಉದಾಹರಣೆಯಾಗಿದೆ. ಈಗ 2025 26ರ ಶೈಕ್ಷಣಿಕ ವರ್ಷಕ್ಕೆ ಈ ಒಂದು ಯೋಜನೆ ಅಡಿ ಟ್ರಾನ್ಸ್ಲೇಟರ್ ವಿದ್ಯಾರ್ಥಿಗಳು ಅಂಗವಿಕಲ ವ್ಯಕ್ತಿಗಳು ಮಹಿಳೆಯರು ಮತ್ತು ಎಸ್ಸಿ ಎಸ್ಟಿ ಸಮುದಾಯ ಗಳಿಗೆ ಸೇರಿದ ಪ್ರತಿಯೊಬ್ಬರೂ ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು.
ಈಗ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ನಮ್ಮ ಈ ಒಂದು ಲೇಖನದಲ್ಲಿ ನೀಡುವ ಸಂಪೂರ್ಣವಾದ ಮಾಹಿತಿಯನ್ನು ಕೊನೆಯವರೆಗೂ ಓದಿಕೊಂಡು ಈಗ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಯಾರೆಲ್ಲಾ ಅರ್ಜಿಯನ್ನು ಸಲ್ಲಿಕೆ ಮಾಡಬಹುದು
- ಈ ಒಂದು ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಈಗ ನಮ್ಮ ಭಾರತದ ಕಾಯಂ ನಿವಾಸಿಗಳು ಆಗಿರಬೇಕು.
- ಆನಂತರ ಅವರು ಪದವಿಪೂರ್ವದ ಮೊದಲ ವರ್ಷದಲ್ಲಿ ಕಡ್ಡಾಯವಾಗಿ ದಾಖಲೆಯನ್ನು ಪಡೆದುಕೊಂಡಿರಬೇಕು.
- ಹಾಗೆ ವೃತ್ತಿಪರ ವಾಣಿಜ್ಯಶಾಸ್ತ್ರ ಅರ್ಥಶಾಸ್ತ್ರ ಇಲ್ಲವೇ ಹಣಕಾಸು ಬ್ಯಾಂಕಿಂಗ್ ಕೋರ್ಸ್ ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ.
- ಕುಟುಂಬದ ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಅದೇ ರೀತಿಯಾಗಿ ಮಹಿಳೆಯರು ಎಸ್ ಸಿ ಎಸ್ ಟಿ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
ವಿದ್ಯಾರ್ಥಿ ವೇತನದ ಮತ್ತು ಎಷ್ಟು?
ಈಗ ಮುಂದೆ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಆಯ್ಕೆ ಆದಂತಹ ಅಭ್ಯರ್ಥಿಗಳು ಈಗ ವರ್ಷಕ್ಕೆ 15,000ದವರೆಗೆ ಆರ್ಥಿಕ ನೆರವನ್ನು ಈಗ ಈ ಒಂದು ವಿದ್ಯಾರ್ಥಿ ವೇತನದ ಮೂಲಕ ಪಡೆದುಕೊಳ್ಳಬಹುದು. ಈಗ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ ಕಾರ್ಡ್
- 10 ಮತ್ತು 12ನೇ ತರಗತಿ ಅಂಕಪಟ್ಟಿಗಳು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಶಾಲಾ-ಕಾಲೇಜು, ಶುಲ್ಕ ರಶೀದಿ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಬ್ಯಾಂಕ್ ಖಾತೆಗೆ ವಿವರ
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ಈ ಒಂದು ಟಾಟಾ ಕಂಪನಿ ಅಧಿಕೃತ ವೆಬ್ ಸೈಟ್ ಗೆ ಮೊದಲು ನೀವು ಭೇಟಿಯನ್ನು ನೀಡಿ.
- ಆನಂತರ ಅದರಲ್ಲಿ Apply ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಹೊಸ ಅಕೌಂಟ್ ಅನ್ನು ಕ್ರಿಯೇಟ್ ಮಾಡಿಕೊಳ್ಳಿ.
- ಆನಂತರ ನೀವು ಅದರಲ್ಲಿ ಲಾಗಿನ್ ಆಗಿ. ಅದರಲ್ಲಿ ಕೇಳುವಂತ ಪ್ರತಿಯೊಂದು ಶೈಕ್ಷಣಿಕ ಹಾಗೂ ವೈಯಕ್ತಿಕ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
- ನೀವು ಭರ್ತಿ ಮಾಡಿದ ದಾಖಲೆಗಳು ಸರಿಯಾಗಿದ್ದರೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನೀವು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.